School Holidays list: ರಾಜ್ಯದಲ್ಲಿ 2025ನೇ ಸಾಲಿನ ಶಾಲಾ ರಜಾ ದಿನಗಳ ಪಟ್ಟಿ ಇಲ್ಲಿದೆ!
School Holidays List: ರಾಜ್ಯ ಸರ್ಕಾರವು ಪ್ರತಿವರ್ಷದಂತೆ 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ಶಾಲಾ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2025ನೇ ಸಾಲಿನ ಶೈಕ್ಷಣಿಕ ರಜೆ ದಿನಗಳ ಪಟ್ಟಿ (School Holidays List) ಇಂತಿವೆ:
ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ: ಜನವರಿ 14, 2025
ಗಣರಾಜ್ಯೋತ್ಸವ: ಜನವರಿ 26, 2025
ಮಹಾ ಶಿವರಾತ್ರಿ: ಫೆಬ್ರವರಿ 26, 2025
ಯುಗಾದಿ ಹಬ್ಬ: 30 ಮಾರ್ಚ್, 2025
ಖುತುಬ್-ಎ-ರಂಜಾನ್: 31 ಮಾರ್ಚ್, 2025
ಗುಡ್ ಫ್ರೈಡೆ: 18 ಏಪ್ರಿಲ್, 2025
ಬಸವ ಜಯಂತಿ/ಅಕ್ಷಯ ತೃತೀಯ: 30 ಏಪ್ರಿಲ್, 2025 & ಮೇ 1, 2025
ಬೇಸಿಗೆ ರಜೆಗಳು: 20 ಮೇ ನಿಂದ 30 ಜೂನ್, 2025
ಬಕ್ರೀದ್: 7 ಜೂನ್, 2025
ಮೊಹರಂನ ಕೊನೆಯ ದಿನ: 27 ಜುಲೈ, 2025
ಸ್ವಾತಂತ್ರ್ಯ ದಿನಾಚರಣೆ: 15 ಆಗಸ್ಟ್, 2025
ವರಸಿದ್ಧಿ ವಿನಾಯಕ ವ್ರತ: 27 ಆಗಸ್ಟ್, 2025
ಈದ್ ಮಿಲಾದ್: 5 ಸೆಪ್ಟೆಂಬರ್, 2025
ಮಹಾನವಮಿ, ಆಯುಧಪೂಜೆ: 1 ಅಕ್ಟೋಬರ್, 2025
ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ: 2 ಅಕ್ಟೋಬರ್, 2025
ಮಹರ್ಷಿ ವಾಲ್ಮೀಕಿ ಜಯಂತಿ: 7 ಅಕ್ಟೋಬರ್, 2025
ತುಲಾ ಸಂಕ್ರಮಣ: 17 ಅಕ್ಟೋಬರ್, 2025
ನರಕ ಚತುರ್ದಶಿ: 20 ಅಕ್ಟೋಬರ್, 2025
ಬಲಿಪಾಡ್ಯಮಿ, ದೀಪಾವಳಿ: ಅಕ್ಟೋಬರ್ 22, 2025
ಕನ್ನಡ ರಾಜ್ಯೋತ್ಸವ: 1 ನವೆಂಬರ್, 2025
ಕನಕದಾಸ ಜಯಂತಿ: 8 ನವೆಂಬರ್, 2025
ಹುತ್ರಿ: 5 ಡಿಸೆಂಬರ್, 2025
ಕರ್ನಾಟಕದಲ್ಲಿ ನಿರ್ಬಂಧಿತ ರಜಾದಿನಗಳ ಪಟ್ಟಿ
ಹೊಸ ವರ್ಷ: 1 ಜನವರಿ, 2025
ಹೋಳಿ: 14 ಮಾರ್ಚ್, 2025
ಪವಿತ್ರ ಶನಿವಾರ: 15 ಮಾರ್ಚ್, 2025
ಜುಮತ್-ಉಲ್-ವಿದಾ: 28 ಮಾರ್ಚ್, 2025
ಶಬ್-ಎ-ಖಾದರ್: 27 ಮಾರ್ಚ್, 2025
ರಾಮನವಮಿ: 6 ಏಪ್ರಿಲ್, 2025
ಬುದ್ಧ ಪೂರ್ಣಿಮಾ: 12 ಏಪ್ರಿಲ್, 2025
ವರಮಹಾಲಕ್ಷ್ಮಿ ವ್ರತ: 8 ಆಗಸ್ಟ್, 2025
ಶ್ರೀ ಕೃಷ್ಣ ಜನ್ಮಾಷ್ಟಮಿ: 16 ಆಗಸ್ಟ್, 2025
ಸ್ವರ್ಣಗೌರಿ ವ್ರತ: 26 ಆಗಸ್ಟ್, 2025
ರಗ್-ಉಪಕರ್ಮ, ಯಜುರ್ ಉಪಕರ್ಮ: 9 ಆಗಸ್ಟ್, 2025
ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ: 18 ಸೆಪ್ಟೆಂಬರ್, 2025
ವಿಶ್ವಕರ್ಮ ಜಯಂತಿ: 17 ಸೆಪ್ಟೆಂಬರ್, 2025
ಗುರುನಾನಕ್ ಜಯಂತಿ: 5 ನವೆಂಬರ್2025
ಕ್ರಿಸ್ ಮಸ್ ಮುನ್ನಾದಿನ: 24 ಡಿಸೆಂಬರ್, 2025
Such a fantastic post! I really appreciate the depth of your research and how you present everything in such an easy-to-understand manner. It’s clear that you’re passionate about this topic, and it makes your content so enjoyable to read. Looking forward to your next post!