Men Health: ಪುರುಷರೇ ಅತಿಯಾದ ಹಸ್ತಮೈಥುನದ ಅಭ್ಯಾಸವಿದೆಯೇ? ಹಾಗಿದ್ರೆ ಈ ವಿಚಾರ ತಿಳಿಯಿರಿ

Share the Article

Men Health: ಹಸ್ತಮೈಥುನ ಕ್ರಿಯೆ ಮನುಷ್ಯರಲ್ಲಿ ನಡೆಯುವ ಒಂದು ಸಹಜ ಕ್ರಿಯೆ. ಅಂದರೆ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು ತೀರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ.

ಸಾಮಾನ್ಯವಾಗಿ ಹಸ್ತಮೈಥುನವು ದೈಹಿಕ ಚಟುವಟಿಕೆಯ ಸಂಪೂರ್ಣ ಸಾಮಾನ್ಯ ರೂಪವಾಗಿದೆ. ಹಸ್ತಮೈಥುನ ಎಂದರೆ ನಿಮ್ಮ ದೇಹಕ್ಕೆ ಏನಾದರೂ ತೊಂದರೆ ಮಾಡುತ್ತಿದ್ದೀರಿ ಅಥವಾ ಅದು ಕೆಟ್ಟದಾಗಿದೆ ಎಂದು ಅರ್ಥವಲ್ಲ. ಇದನ್ನು ದೊಡ್ಡ ಪ್ರಮಾಣದಲ್ಲಿ ಅಥವಾ ತಪ್ಪಾಗಿ ಮಾಡಿದಾಗ, ಅದು ಕೆಲವು ಆರೋಗ್ಯ (Men Health) ಸಮಸ್ಯೆಗಳನ್ನು ಉಂಟುಮಾಡಬಹುದು.
ಅಂದರೆ ಬೆನ್ನು ನೋವು, ಸೊಂಟ ನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳಬಹುದು. ಇನ್ನು ಅತಿರೇಕ ಹಸ್ತಮೈಥುನದಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ನೀವು ಮಗುವಿಗೆ ತಂದೆಯಾಗಲು ಸಾಧ್ಯವಾಗುವುದಿಲ್ಲ.

ಶಿಶ್ನವು ಕಿರಿದಾಗುವುದು ಮತ್ತು ಚಿಕ್ಕದಾಗುವ ಸಾಧ್ಯತೆ ಇದೆ. ಅಲ್ಲದೇ ಶಿಶ್ನವು ದುರ್ಬಲವಾಗುತ್ತದೆ ಮತ್ತು ಅದರಲ್ಲಿ ಅನೇಕ ನರಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕಾಲ ಕ್ರಮೇಣ ಮೊದಲಿನಂತೆ ಶಿಶ್ನ ನಿಮಿರುವಿಕೆ ಇಲ್ಲದೆ ನಿಮಿರುವಿಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ನಂತರ ನಿಮ್ಮ ತೂಕ ನಷ್ಟ ಆಗುವ ಸಾಧ್ಯತೆ ಇದೆ. ಇದರಿಂದಾಗಿ ದೇಹದಲ್ಲಿನ ನರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೈಗಳಲ್ಲಿನ ನರಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ದಿನವಿಡೀ ಎಲ್ಲಾ ಸಮಯದಲ್ಲೂ ಆಯಾಸಗೊಳ್ಳುತ್ತದೆ. ನಪುಂಸಕತೆ ಉಂಟಾಗುತ್ತದೆ.
ಇನ್ನು ನೀವು ಯಾರೊಂದಿಗೂ ಮಾತನಾಡಲು ಇಷ್ಟಪಡುವುದಿಲ್ಲ ಮತ್ತು ಏಕಾಂಗಿಯಾಗಿರಲು ಬಯಸುತ್ತೀರಿ. ಮೂತ್ರನಾಳದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸರಿಯಾಗಿ ಮೂತ್ರ ವಿಸರ್ಜಿಸಲು ಸಾಧ್ಯವಿಲ್ಲ. ಜೊತೆಗೆ ವೀರ್ಯವು ಮೂತ್ರದೊಂದಿಗೆ ಬೆರೆಯಲು ಪ್ರಾರಂಭಿಸುತ್ತದೆ. ಹೀಗೆ ಅತಿಯಾದ ಹಸ್ತಮೈಥುನದಿಂದ ನಾನಾ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ.

2 Comments
  1. Best legal steroids reviews says

    70918248

    References:

    Best legal steroids reviews

Leave A Reply

Your email address will not be published.