Bigg Boss: ಬಿಗ್ ಬಾಸ್ ಕಂಟೆಸ್ಟೆಂಟ್ ಶೋಭಾ ಶೆಟ್ಟಿ ಜೈಲು ಪಾಲು!!
Bigg Boss: ಕನ್ನಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಇದೀಗ ಜೈಲು ಪಾಲಾಗಿದ್ದಾರೆ. ಎಸ್ ವರ ಅಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುವುದಿಲ್ಲವೋ ಆಸ್ಪರ್ಧಿಗೆ ಕಳಪೆ ಪಟ್ಟವನ್ನು ನೀಡಿ ಜೈಲು ಪಾಲು ಮಾಡುವುದು ವಾಡಿಕೆ.