Malpe: ಯುವಕ ನಾಪತ್ತೆ, ದೂರು ದಾಖಲು – ಊರಿಗೆ ಹೋಗುವುದಾಗಿ ಹೇಳಿದಾತ ಹೋದದ್ದೇಲ್ಲಿಗೆ?

Malpe: ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದ ಕೊಪ್ಪಳ ಜಿಲ್ಲೆಯ ಕನಕಪ್ಪ (20) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಲ್ಪೆಯಲ್ಲಿ ನಡೆದಿದೆ. ಸಧ್ಯ ಈ ಕುರಿತು ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಕಳೆದ 4 ವರ್ಷದಿಂದ ಮಲ್ಪೆ(Malpe) ಮೀನುಗಾರಿಕೆ ಬಂದರಿನಲ್ಲಿ ಬೋಟ್‌ನಲ್ಲಿ ಮೀನು ಖಾಲಿ ಮಾಡುವ ಕೆಲಸ ಮಾಡಿಕೊಂಡಿದ್ದ. ನ. 23ರಂದು ಚಿಕ್ಕಪ್ಪ ಉಮೇಶ್‌ ಅವರಲ್ಲಿ 5 ಸಾವಿರ ರೂ. ಹಣವನ್ನು ಪಡೆದುಕೊಂಡು ಮನೆಗೆ ಹೋಗುವುದಾಗಿ ತೆರಳಿದ್ದರು. ಬಳಿಕ ಮನೆಯವರಲ್ಲಿ ವಿಚಾರಿಸಿದಾಗ ಆತ ಮನೆಗೆ ಬಂದಿಲ್ಲ ಎಂದು ತಿಳಿದು ಬಂದಿದೆ.

Leave A Reply

Your email address will not be published.