MMS Leak: ಮತ್ತೊರ್ವ ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೋ ಲೀಕ್ – ಈ ಚೆಲುವೆ ಬಕ್ರ ಆಗಿದ್ದೆಲ್ಲಿ ಗೊತ್ತಾ?

MMS Leak: ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ ಟಿಕ್‌ಟಾಕ್‌ ಸ್ಟಾರ್‌ಗಳ ಖಾಸಗಿ ವಿಡಿಯೋಗಳು ಲೀಕ್‌ ಆಗಿರುವ ಪಟ್ಟಿಯಲ್ಲಿ ಪಾಕಿಸ್ತಾನದ ಮಥಿರಾ ಖಾನ್, ಮಿನಾಹಿಲ್ ಮಲಿಕ್ ಮತ್ತು ಇಮ್ಶಾ ರೆಹಮಾನ್ ಇವರಿದ್ದರು. ಅಂತೆಯೇ ಇದೀಗ ಮತ್ತೊರ್ವ ಟಿಕ್‌ ಟಾಕ್‌ ಸ್ಟಾರ್‌ನ ಖಾಸಗಿ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

 

ಹೌದು, ಪಾಕಿಸ್ತಾನದ ಖ್ಯಾತ ಟಿಕ್‌ಟಾಕ್ (‌TikTok) ಸ್ಟಾರ್‌ ಕನ್ವಾಲ್‌ ಅಫ್ತಾಬ್‌(Kanwal Aftab) ಅವರ ಖಾಸಗಿ ವಿಡಿಯೋವೊಂದು (MMS Leak) ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕನ್ವಾಲ್‌ ಅವರು ಇತ್ತೀಚೆಗಿನ ದಿನಗಳಲ್ಲಿ ಎಂಎಂಎಸ್‌ (MMS) ಲೀಕ್‌ ಸ್ಕ್ಯಾಮ್‌ಗೆ ಬಲಿಪಶುವಾಗಿರುವ ನಾಲ್ಕನೇ ಪ್ರಭಾವಿ ವ್ಯಕ್ತಿ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.

ಇನ್ನು ಈ ಎಂಎಂಎಸ್‌ಗಳಲ್ಲಿ ಕನ್ವಾಲ್‌ ಅವರನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಆದ್ರೆ ಸೋರಿಕೆಯಾಗಿರುವ ವೀಡಿಯೋ ಕುರಿತು ಅವರು ಈವರೆಗೂ ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಹೇಳಲಾಗಿದೆ.

ಕನ್ವಾಲ್‌ ಅಫ್ತಾಬ್‌ ಟಿಕ್‌ಟಾಕ್‌ನಿಂದಾಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದು, ಇವರು ಮಾಡೆಲ್‌ ಆಗಿಯೂ ಕೆಲಸ ಮಾಡುತ್ತಾರೆ. ಸದ್ಯ ಲಾಹೋರ್‌ನಲ್ಲಿ ನೆಲೆಸಿರುವ ಅವರು ಟಿಕ್‌ಟಾಕ್ ಸ್ಟಾರ್ ಆದ ಜುಲ್ಕರ್ನೈನ್ ಸಿಕಂದರ್ ಅವರನ್ನು 2021 ರಲ್ಲಿ ವಿವಾಹವಾಗಿದ್ದಾರೆ. ಮದುವೆಯಾದ ಎರಡು ವರ್ಷಗಳಿಗೆ ಅಂದರೆ 2023 ರಲ್ಲಿ, ದಂಪತಿಗೆ ಮಗುವಾಗಿದೆ. ಕೆಲ ದಿನಗಳ ಹಿಂದೆ ಕನ್ವಾಲ್‌ ದಿ ಟ್ರಿಬ್ಯೂನ್ ನಡೆಸಿದ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದರು. “ನಾನು ಸಾಮಾನ್ಯವಾಗಿ ನನ್ನ ತಂದೆಯ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಅದರಿಂದ ನಾನು ಭಾವುಕಳಾಗುತ್ತೇನೆ ಎಂದು ಅವರು ಹೇಳಿದ್ದರು. “ನನ್ನ ತಂದೆ ನಮ್ಮನ್ನು ನನ್ನ ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿ ಮತ್ತೆಂದೂ ಹಿಂತಿರುಗಲಿಲ್ಲ. ಅವರು ನನ್ನ ಸ್ಕೂಲ್‌ ಫೀಸ್ ಕಟ್ಟುವುದನ್ನು ಕೂಡ ನಿಲ್ಲಿಸಿದರು. ಇದರ ಪರಿಣಾಮವಾಗಿ ನನ್ನನ್ನು ಶಾಲೆಯಿಂದ ಹೊರ ಕಳುಹಿಸಿದರು” ಎಂದು ನೋವಿನಿಂದ ತಮ್ಮ ಕಷ್ಟದ ದಿನಗಳ ಕುರಿತು ಕನ್ವಾಲ್‌ ಮಾತನಾಡಿದ್ದರು.

ಸದ್ಯ ಅತ್ಯಂತ ಯಶಸ್ವಿಯಾಗಿ ಟಿಕ್‌ಟಾಕ್ ಚಾನೆಲ್ ಅನ್ನು ನಡೆಸುವುದರ ಜೊತೆಗೆ, ಕನ್ವಾಲ್‌ ಇನ್‌ಸ್ಟಾಗ್ರಾಮ್‌ನಲ್ಲಿದ್ದಾರೆ. 800 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಈವರೆಗೆ ಶೇರ್‌ ಮಾಡಿದ್ದಾರೆ. ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ.

ಒಟ್ಟಿನಲ್ಲಿ ಕನ್ವಾಲ್‌ ಅಫ್ತಾಬ್‌ ವಿಡಿಯೋ ಸೋರಿಕೆಯಾಗಿದ್ದು, ಇದರಿಂದಾಗಿ ಪಾಕಿಸ್ತಾನದ ಸೋಶಿಯಲ್‌ ಮೀಡಿಯಾ ಇನ್ಫ್ಲುವೆನ್ಸರ್‌ಗಳು (Social Media Influencers) ಹೆದರಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.