PM Kissan: ಪಿಎಂ ಕಿಸಾನ್ ಯೋಜನೆಗೆ ಬಂತು ಹೊಸ ರೂಲ್ಸ್.!‌ ಈ ಕೆಲಸ ಮಾಡಿದ್ರೆ ಮಾತ್ರ ಬರುತ್ತೆ 19ನೇ ಕಂತಿನ ಹಣ!

PM Kissan: ಮೋದಿ ಸರ್ಕಾರವು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಿಂದ ಕೋಟ್ಯಂತರ ರೈತರು ನೇರ ಲಾಭ ಪಡೆಯುತ್ತಿದ್ದಾರೆ. ಅಲ್ಲದೇ ರೈತರಿಗೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

 

ಸದ್ಯ ಪಿಎಂ ಕಿಸಾನ್ (PM Kissan) ಯೋಜನೆಯಡಿ, ಕೇಂದ್ರವು ದಾನಿಗಳ ಬ್ಯಾಂಕ್ ಖಾತೆಗಳಿಗೆ ಇದುವರೆಗೆ 18 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.

ಇದೀಗ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರವರಿ 2025 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಹೊರ ಬಂದಿದೆ. ಆದ್ರೆ ಕೇಂದ್ರ ಸರ್ಕಾರ 19ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮುಖ್ಯವಾಗಿ ಈ ಕೆಲಸ ಮಾಡಲೇ ಬೇಕು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ಚೆಕ್ ಮಾಡಬೇಕು,

ಹೀಗೆ ಮಾಡಿದ ಬಳಿಕ ಈ ಯೋಜನೆಯಲ್ಲಿನ ನಿಮ್ಮ ಎಲ್ಲಾ ವಿವರ ತೆರೆದುಕೊಳ್ಳುತ್ತದೆ. ನಿಮಗೆ ತಲುಪಿದ ಹಿಂದಿನ ಕಂತುಗಳ ಹಣ, ಇ-ಕೆವೈಸಿ ವಿವರ, ಅಕೌಂಟ್ ಸ್ಟೇಟಸ್ ಇತ್ಯಾದಿ ಮಾಹಿತಿ ಇರುತ್ತದೆ. ಯಾವುದಾದರೂ ದಾಖಲೆಯ ಅಗತ್ಯತೆ ಇದ್ದರೆ ಅದೂ ಕೂಡ ನಮೂದಾಗುತ್ತದೆ.

Leave A Reply

Your email address will not be published.