Iraq: 9 ವರ್ಷದ ಬಾಲಕಿ ಪ್ರೆಗ್ನೆಂಟ್ – ಪಟಾಕಿ ಹೊಡೆದು ಬೇಬಿ ಬಂಪ್ ಸಂಭ್ರಮ!!
Iraq: ಏನು ಅರಿಯದ 9 ವರ್ಷದ ಬಾಲಕಿ ಪ್ರೆಗ್ನೆಂಟ್ ಆಗಿದ್ದು ಆ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಇಂತಹ ವಿಲಕ್ಷಣ ಘಟನೆಯೊಂದು ಇರಾಕ್(Iraq) ನಲ್ಲಿ ನಡೆದಿದೆ. ಇರಾಕ್ ಸರ್ಕಾರವು ವಿವಾಹ ಕಾನೂನಿನಲ್ಲಿ ಮಾಡಲಿರುವ ಬದಲಾವಣೆಗಳ ಅಡಿಯಲ್ಲಿ, ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ವರ್ಷದಿಂದ 9 ವರ್ಷಕ್ಕೆ ಇಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಪ್ರಾಥಮಿ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯಾಗುತ್ತಿದ್ದಾರೆ. ಇದರರ್ಥ ಈ ತಿದ್ದುಪಡಿಯ ನಂತರ, ಪುರುಷರು ಹುಡುಗಿಯರನ್ನು ಮದುವೆಯಾಗಲು ಅನುಮತಿಸುತ್ತಾರೆ. ಇರಾಕ್ ನ ಈ ವಿಚಿತ್ರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಉಲ್ಲಂಘನೆ ಮಾತ್ರವಲ್ಲ, ಸಮಾಜದಲ್ಲಿ ಅಸಮಾನತೆ ಮತ್ತು ಮಕ್ಕಳ ಶೋಷಣೆಯನ್ನು ಉತ್ತೇಜಿಸುವ ನಿರ್ಧಾರವಾಗಿದೆ ಎಂದು ಜನರು ಹೇಳುತ್ತಾರೆ.
ये 9 साल की जाहिरा हामिला है
जाहिरा इराक के बगदाद के नजदीक
एक गांव में एक मज़दूर के घर पैदा हुईं थीपरिवार में हुए एक निकाह के दौरान जाहिरा के फुफ्फु के दोस्त खुशमुद्दीन की नज़र जाहिरा पर पड़ी जाहिरा उस वक्त मात्र 6 साल की थी
खुशमुद्दीन ने जाहिरा से निकाह के लिए उसके अब्बू से… pic.twitter.com/vtPoobFo76
— नाज़नीन अख्तर (भारती 🇮🇳) (@NaazAkhtar01) November 18, 2024
ಸದ್ಯ ವೈರಲ್ ಆದ ವಿಡಿಯೊದಲ್ಲಿ ಕಂಡುಬಂದ ಹುಡುಗಿಗೆ 9 ವರ್ಷ ವಯಸ್ಸಾಗಿದ್ದು, ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾಗಿದ್ದಕ್ಕೆ ಆಕೆ ತುಂಬಾ ಖುಷಿಪಟ್ಟಿದ್ದಾಳಂತೆ. ಈ ಸಂಭ್ರಮವನ್ನು ಆಕೆ ಪಟಾಕಿ ಸಿಡಿಸಿ ಆಚರಿಸಿದ್ದಾಳೆ. ಒಂದು ಕೈಯಲ್ಲಿ ಬಣ್ಣಗಳನ್ನು ಉಗುಳುತ್ತಿರುವ ಪಟಾಕಿಯನ್ನು ಹಿಡಿದುಕೊಂಡು ಆಟವಾಡುತ್ತ ಇನ್ನೊಂದು ಕೈಯಲ್ಲಿ ತನ್ನ ಹೊಟ್ಟೆಯನ್ನು ಹಿಡಿದುಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ @NaazAkhtar01 ಹ್ಯಾಂಡಲ್‌ನೊಂದಿಗೆ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಇಲ್ಲಿಯವರೆಗೆ ಸಾವಿರಾರು ಜನರು ಈ ವೀಡಿಯೊ ಕ್ಲಿಪ್ ಅನ್ನು ನೋಡಿದ್ದಾರೆ, ಇದರಿಂದಾಗಿ ನೆಟಿಜನ್‌ಗಳು ಇರಾಕ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.