Bengaluru: ಇ- ಖಾತಾ ಪಡೆಯೋದು ಹೇಗೆ?! `ಆಸ್ತಿ ಮಾಲೀಕರಿಗೆ’ ಇಲ್ಲಿದೆ ಗುಡ್ ನ್ಯೂಸ್
Bengaluru: ಇನ್ಮೇಲೆ ಸಾರ್ವಜನಿಕರು ತಾವೇ (Do it yourself) ಸ್ವತಃ ಆನ್ ಲೈನ್ https://bbmpeaasthi.karnataka.gov.in/ಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡುವ ಮೂಲಕ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.
ಹೌದು, ಬೆಂಗಳೂರು (Bengaluru) ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯ ಪಡೆಯಬಹುದು. ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು.
ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಇನ್ನು ಯೂಟ್ಯೂಬ್‌ನಲ್ಲಿ ತರಬೇತಿಯ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿದ್ದು, ನಾಗರಿಕರಿಗೆ ತಾವೇ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ.
ಇಂಗ್ಲೀಷ್:
ಕನ್ನಡ: