Aghori: ಶವದೊಂದಿಗೆ ನಡೆಯುತ್ತೆ ಅಘೋರಿಗಳ ಸೆಕ್ಸ್ – ಯಾಕೆ ಗೊತ್ತಾ? ಇದರಿಂದಾಗೋ ಪ್ರಯೋಜನ ಏನು?

Aghori: ಕೆಲವು ಪದಗಳು ಕಿವಿಗೆ ಬಿದ್ದ ತಕ್ಷಣ ಮನಸ್ಸಿನಲ್ಲಿ ಅವುಗಳ ಫೋಟೋ ಬಂದು ಹೋಗುತ್ತವೆ. ಅದು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಅವುಗಳು ನಮಗೆ ಹೆಚ್ಚು ಆಕರ್ಷಿತವಾಗಿರುತ್ತದೆ. ಅಘೋರ ಅಥವಾ ಅಘೋರಿ ಪದದ ವಿಷಯವೂ ಇದೇ ಆಗಿದೆ. ಸಂಸ್ಕೃತದಲ್ಲಿ ಅಘೋರಿ ಪದದ ಅರ್ಥವನ್ನು ‘ಬೆಳಕಿನ ಕಡೆಗೆ’ ಎಂದು ವಿವರಿಸಲಾಗಿದೆ. ನಾವು ಅಘೋರಿಯನ್ನು ಕಲ್ಪಿಸಿಕೊಂಡರೆ, ಸ್ಮಶಾನದಲ್ಲಿ ತಂತ್ರ ಕ್ರಿಯೆಯನ್ನು ಮಾಡುವ ಸಾಧುವಿನ ಚಿತ್ರವು ಮನಸ್ಸಿನಲ್ಲಿ ಹೊರಹೊಮ್ಮುತ್ತದೆ. ಅವರ ವೇಷಭೂಷಣಗಳು ಭಯಾನಕವಾಗಿರುತ್ತದೆ. ಅಘೋರಿಗಳನ್ನು ಭಯಾನಕ ಅಥವಾ ಅಪಾಯಕಾರಿ ಋಷಿಗಳೆಂದು ಪರಿಗಣಿಸಲಾಗುತ್ತದೆ.

ಅಘೋರಿಗಳು(Aghori) ಸರಳ ಜೀವನವನ್ನು ನಡೆಸಲು ಕಠಿಣ ಹಾದಿಯನ್ನು ತೆಗೆದುಕೊಳ್ಳುತ್ತಾರೆ. ಅಘೋರಿಗಳಾಗುವುದು ಅಷ್ಟೊಂದು ಸುಲಭವಾದ ಕಾರ್ಯವಲ್ಲ. ಅವರ ಜೀವನ ಶೈಲಿಯೇ ವಿಭಿನ್ನ ಮಾತ್ರವಲ್ಲ, ವಿಚಿತ್ರ ಕೂಡ. ಅಂತೆಯೇ ಅಘೋರಿಗಳು ಶವದ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಇದು ಯಾಕೆ ಹೀಗೆ? ಇದರಿಂದ ಅವರಿಗೆ ಏನು ಪ್ರಯೋಜನ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಅಘೋರಿಗಳು ಶಿವ ಮತ್ತು ಶಕ್ತಿ (Shiva and Shakti )ಯ ಆರಾಧಕರು. ಅತ್ಯಂತ ಕೆಟ್ಟ ಸಂದರ್ಭಗಳಲ್ಲಿಯೂ ದೇವರಿಗೆ ಶರಣಾಗುವುದು ಪೂಜೆಯ ಸರಳ ಮಾರ್ಗ ಎಂದು ಅಘೋರಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಶವದ ಜೊತೆ ಶಾರೀರಿಕ ಸಂಬಂಧವನ್ನು ಬೆಳೆಸ್ತಾರೆ.

ಅಘೋರಿ ಸಾಧುಗಳು, ಮೃತ ದೇಹಗಳನ್ನು ಪೂಜೆ ಮಾಡ್ತಾರೆ. ಜೊತೆಗೆ ದೈಹಿಕ ಸಂಬಂಧ ಬೆಳೆಸ್ತಾರೆ. ಶಿವ ಮತ್ತು ಶಕ್ತಿಯನ್ನು ಪೂಜಿಸುವ ವಿಧಾನವೆಂದು ಅವರು ನಂಬುತ್ತಾರೆ. ಮೃತದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗಿರುತ್ತದೆ ಎಂಬುದು ಅವರ ನಂಬಿಕೆ. ಮೃತ ದೇಹಕ್ಕೆ ಬೂದಿ ಬಳಿದ ಮಂತ್ರಗಳನ್ನು ಉಚ್ಚರಿಸ್ತಾ, ಡ್ರಮ್ ಬಾರಿಸುವ ಮೂಲಕ ದೈಹಿಕ ಸಂಬಂಧವನ್ನು ಸೃಷ್ಟಿಸುತ್ತಾರೆ. ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿದ್ದಾಗ ಶಾರೀರಿಕ ಸಂಬಂಧ ಬೆಳೆಸಿದ್ರೆ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಘೋರಿಗಳು ಇತರ ಸಾಧುಗಳಂತೆ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ. ಅವರು ಶವದ ಜೊತೆ ಮಾತ್ರವಲ್ಲ ಜೀವಂತ ವ್ಯಕ್ತಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ.

ಅಲ್ಲದೆ ಮೃತ ದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ, ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗುತ್ತದೆ ಎಂಬುದು ಅವರಲ್ಲಿನ ನಂಬಿಕೆಯಾಗಿದೆ. ಮೃತದೇಹದ ಮೇಲೆ ಬೂದಿಯನ್ನು ಹಚ್ಚಿ, ಮಂತ್ರಗಳನ್ನು ಪಠಿಸುತ್ತಾ, ಡೋಲು ಬಾರಿಸುತ್ತಾ ದೈಹಿಕ ಸಂಪರ್ಕಕ್ಕೆ ಬರುತ್ತಾರೆ. ಋತುಮತಿಯಾದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದುವುದರಿಂದ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇತರ ಸಾಧುಗಳಂತೆ, ಅಘೋರಿಗಳು ಬ್ರಹ್ಮಚರ್ಯವನ್ನು ಅನುಸರಿಸುವುದಿಲ್ಲ. ಅವರು ಮೃತ ದೇಹಗಳೊಂದಿಗೆ ಮಾತ್ರವಲ್ಲದೆ ಜೀವಂತ ಜನರೊಂದಿಗೂ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ.

6 Comments
  1. tele Clare Celine says

    Hey there! Do you know if they make any plugins to help with Search Engine Optimization? I’m trying to get my blog to rank for some targeted keywords but I’m not seeing very good gains. If you know of any please share. Thank you!

  2. 66 lottery game says

    Thanks a lot for the helpful article. It is also my opinion that mesothelioma has an extremely long latency time period, which means that warning signs of the disease might not emerge right until 30 to 50 years after the first exposure to asbestos fiber. Pleural mesothelioma, that’s the most common sort and is affecting the area about the lungs, might cause shortness of breath, chest pains, and a persistent coughing, which may bring about coughing up blood.

  3. best crypto gambling says

    I’m not that much of a internet reader to be honest but your sites really nice, keep it up! I’ll go ahead and bookmark your site to come back later. All the best

  4. Kathie Tenerowicz says

    Valuable info. Fortunate me I found your web site by accident, and I am stunned why this twist of fate didn’t came about in advance! I bookmarked it.

  5. Hey! This is kind of off topic but I need some advice from an established blog. Is it difficult to set up your own blog? I’m not very techincal but I can figure things out pretty quick. I’m thinking about setting up my own but I’m not sure where to start. Do you have any ideas or suggestions? Thank you

  6. nhà cái thể thao says

    Many thanks for this article. I’d also like to say that it can be hard while you are in school and just starting out to initiate a long credit history. There are many students who are merely trying to make it and have a long or good credit history is often a difficult element to have.

Leave A Reply

Your email address will not be published.