Mangaluru: ಮಂಗಳೂರು: ಕನ್ನಡ ಜಾನಪದ ಅಧ್ಯಕ್ಷರಾಗಿ ಪ್ರವೀಣ್ ಕುಮಾ‌ರ್ ಆಯ್ಕೆ!

Share the Article

Mangaluru: ಕನ್ನಡ ಜಾನಪದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಪ್ರವೀಣ್ ಕುಮಾ‌ರ್ ಅಲಿಯಾಸ್ ಪಮ್ಮಿ ಕೊಡಿಯಾಲ್‌ಬೈಲ್ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕಿಗೆ ಸಂತೋಷ್ ರೈ, ಸುಳ್ಯ ತಾಲೂಕಿಗೆ ಜಯರಾಮ ಶೆಟ್ಟಿ ಸುಳ್ಯ, ಮೂಡಬಿದರಿ ತಾಲೂಕಿಗೆ ಪದ್ಮಶ್ರೀ ಭಟ್‌ ನಿಡೋಡಿ, ಮಂಗಳೂರು (Mangaluru) ತಾಲೂಕಿಗೆ ಚಂಚಲಾ ತೇಜೋಮಯ, ಬೆಳ್ತಂಗಡಿ ತಾಲೂಕಿಗೆ ವಿಜಯ ಕುಮಾರ ಜೈನ್, ಬಂಟ್ವಾಳ ತಾಲೂಕಿಗೆ ಪ್ರಮೀಳಾ ಸಾಯಿ ಪ್ರಿಯ ಆಯ್ಕೆಯಾಗಿದ್ದಾರೆ.

Leave A Reply