Shivraj Kumar: ನಟ ಶಿವರಾಜ್ ಕುಮಾರ್ ಗೆ ಕಾಡುತ್ತಿದೆ ಆ ಮಾರಣಾಂತಿಕ ಕಾಯಿಲೆ – ಇನ್ನು ಎರಡು ತಿಂಗಳು ಮಾತ್ರ ಟೈಮ್ ?!
Shivraj Kumar: ಮೊನ್ನೆಯಿಂದಲೂ ಚಂದನವನದಲ್ಲಿ ಶಿವಣ್ಣನಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಇದು ರೂಮರ್ಸ್ ಎಂದು ಅಭಿಮಾನಿಗಳು ಹಾಗೂ ಜನಸಾಮಾನ್ಯರು ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಈ ಬಗ್ಗೆ ನಟ ಶಿವರಾಜ್ ಕುಮಾರ್ ಅವರ ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಇದೀಗ ಶಿವರಾಜ್ ಕುಮಾರ್ ಅವರಿಗೆ ಮಾರಣಾಂತಿಕ ಕಾಯಿಲೆ ಕಾಡುತ್ತಿದೆ ಎಂಬ ವಿಚಾರ ಬಹಿರಂಗವಾಗಿದೆ
ಯಸ್, ಶಿವರಾಜ್ ಕುಮಾರ್(Shivraj Kumar) ಅವರ ಕುರಿತಾದ ಒಂದು ಸುದ್ದಿ ಇಂಡಸ್ಟ್ರಿಯಲ್ಲಿ ಸಣ್ಣಗೆ ಹರಿದಾಡ್ತಾನೇ ಇತ್ತು. ಈ ಹಿನ್ನಲೆಯಲ್ಲಿ ತಮ್ಮ ನೆಚ್ಚಿನ ನಟ ಮಂಕಾಗಿರುವುದನ್ನೆ ಸಹಿಸಲಾಗದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ನಟ ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಸಮಸ್ಯೆ ಕಾಡುತ್ತಿದೆ ಎಂಬ ವಿಷಯ ತಿಳಿದು ಬಂದಿದೆ!!
ಹಾಗಂತ ಅದನ್ನ ಶಿವಣ್ಣ ಮುಚ್ಚಿಡೋಕೆ ಹೋಗಿಲ್ಲ..ಬದಲಾಗಿ ಹೌದು ಪ್ರಾಬ್ಲಂ ಇದೆ ಅಂತಲೇ ಇದೀಗ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ ಪ್ರಾಬ್ಲಂ ಇದೆ….ಅದಕ್ಕೆ ಟ್ರೀಟ್‌ಮೆಂಟ್ ಕೂಡ ಶುರು ಆಗಿದೆ. ಈಗಾಗಲೇ ಈ ಒಂದು ತೊಂದರೆಯಲ್ಲಿಯೇ ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಹಾಗಂತ ಇದನ್ನ ಮುಚ್ಚಿಡೋದ್ರಲ್ಲಿ ಏನ್ ಅರ್ಥ ಇದೆ ಹೇಳಿ…? ಯಾಕೆ ಮುಚ್ಚಿಡಬೇಕು ಹೇಳಿ? ಹೀಗೆ ಶಿವಣ್ಣ ಪ್ರಶ್ನೆ ಮೇಲೆ ಪ್ರಶ್ನೆ ಕೂಡ ಕೇಳಿದ್ದಾರೆ.
ತಾವು ಈ ಕ್ಯಾನ್ಸರ್ ಕಾಯಿಲೆಗಾಗಿ ಸದ್ಯ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಿದ್ದು, ಇನ್ನೂ 4 ಸೆಷನ್‌ಗಳಲ್ಲಿ ಟ್ರೀಟ್‌ಮೆಂಟ್ ಪಡೆಯಬೇಕಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಶಿವಣ್ಣ ಅವರನ್ನು ಕಾಡುತ್ತಿರುವುದು, ಮೂತ್ರಕೋಶದ ಕ್ಯಾನ್ಸರ್. ಇದನ್ನು ಸ್ವತಃ ಶಿವಣ್ಣ ಅವರ ಬಿಚ್ಚಿಟ್ಟಿದ್ದು, ತಮ್ಮ ಅಭಿಮಾನಿಗಳಿಗೂ ಕೂಡ ಈ ಕುರಿತು ಗೊತ್ತಿರಬೇಕು ಎಂದು ಈ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ.
Pendik su kaçağı tespiti Şişli su kaçağı tespiti: Şişli bölgesinde güvenilir su kaçağı tespit hizmetleri. https://rogachat.com/ustaelektrikci