Mangaluru: ನಗರದಲ್ಲೊಂದು ವಿಚಿತ್ರ ಘಟನೆ; ಮೊಬೈಲ್ ಟವರ್ ಸಹಿತ ಉಪಕರಣಗಳ ಕಳವು
Mangaluru: ಮಂಗಳೂರು ತಾಲೂಕಿನಲ್ಲಿ ತಿರುವೈಲ್ ಗ್ರಾಮವೊಂದರಲ್ಲಿ ನಿರ್ಮಿಸಲಾಗಿದ್ದ ಮೊಬೈಲ್ ಟವರನ್ನು ಉಪಕರಣಗಳ ಸಹಿತ ಕಳವು ಮಾಡಿರುವ ಘಟನೆಯೊಂದು ವರದಿಯಾಗಿದೆ. ಜಿ.ಟಿ.ಎಲ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಲಿ.ನವರು ಇವರು ಟವರ್ ನಿರ್ಮಾಣ ಮಾಡಿದ್ದರು.
ಮುಂಬಯಿನ ಕೈಗಾರಿಕಾ ವಲಯದಲ್ಲಿ…