Rajasthan Accident News: ರಾಜಸ್ಥಾನದಿಂದ ಸಿಕಾರ್‌ನಲ್ಲಿ ಬಸ್‌ವೊಂದು ಮೋರಿಗೆ ಬಿದ್ದ ಪರಿಣಾಮ, ಈ ದುರ್ಘಟನೆಯಲ್ಲಿ ಇದುವರೆಗೆ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Deepavali festival: ದೀಪಾವಳಿ ಹಬ್ಬದ ಹಿನ್ನೆಲೆ ಪ್ರಯಾಣಿಕರ(passenger’s) ದಟ್ಟಣೆ ಹೆಚ್ಚಿದೆ. ಇದನ್ನು ತಡೆಯುವ ಸಲುವಾಗಿ ಹೆಚ್ಚುವರಿ ಭದ್ರತೆ(Security) ಒದಗಿಸಲು ರೈಲ್ವೆ ಇಲಾಖೆ(Railway department) ನಿರ್ಧರಿಸಿದೆ.