Viral Video: ಸೋನು ಗೌಡ ಆಯ್ತು, ಈಗ ಮತ್ತೊರ್ವ ರೀಲ್ಸ್ ರಾಣಿಯ ಖಾಸಗಿ ವಿಡಿಯೋ ವೈರಲ್ !!

Viral Vedeio: ಕನ್ನಡದ ರೀಲ್ಸ್ ರಾಣಿ ಸೋನು ಗೌಡಳ ಖಾಸಗಿ ವಿಡಿಯೋ ವೈರಲ್ ಆಗಿ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇತ್ತೀಚೆಗೆ ಕಿರಾತಕ ನಟಿ ಓವಿಯಾ ವೈರಲ್ ವಿಡಿಯೋ ಕೂಡ ದೇಶಾದ್ಯಂತ ಚರ್ಚೆಯಾಗಿತ್ತು. ಆದರೀಗ ಈ ಬೆನ್ನಲ್ಲೇ ಟಿಕ್ ಟಾಕ್ ಮೂಲಕ ಮೋಡಿ ಮಾಡಿರುವ ಚೆಲುವೆಯ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಹೌದು, ಪಾಕಿಸ್ತಾನದ(Pakisthan) ಟಿಕ್ ಟಾಕ್ ಸ್ಟಾರ್ ಮಿನಾಹಿಲ್ ಮಲ್ಲಿಕ್ ಫ್ಯಾಶನ್ ಮತ್ತು ಲೈಫ್ ಸ್ಟೈಲ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಮಿನಾಹಿಲ್ ಹಾಡುಗಳಿಗೆ ಕೂಡ ರೀಲ್ಸ್ ಮಾಡ್ತಾರೆ. ರೀಲ್ಸ್ ರಾಣಿಯೆಂದು ಕೂಡ ತಮ್ಮ ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹತ್ ಹತ್ರ ಎರಡು ಮಿಲಿಯನ್ ಜನ ಇವರನ್ನು ಫಾಲೋ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಪಾರವಾದ ಬೇಡಿಕೆಯನ್ನೊಂದಿರುವ 30ರ ಪ್ರಾಯದ ಈ ಬೆಡಗಿಯ ಖಾಸಗಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ವೈರಲ್ ಆಗಿದೆ.

ವಿಡಿಯೋ ವೈರಲ್(Viral Video)ಆದ ಬೆನ್ನಲ್ಲಿಯೇ ಈ ಕುರಿತು ಪ್ರತಿಕ್ರಿಯಿಸಿರೋ ಮಿನಾಹಿಲ್ ಮಲ್ಲಿಕ್, ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ನನ್ನದಲ್ಲ ಎಂದು ಫೆಡರಲ್ ಇನ್ವೆಷ್ಟಿಗೇಷನ್ ಏಜೆನ್ಸಿ { FIA }ಗೆ ದೂರನ್ನು ಕೂಡ ಸಲ್ಲಿಸಿದ್ದಾರೆ. ವೈರಲ್ ವಿಡಿಯೋವನ್ನು ರಿಪೋರ್ಟ್ ಮಾಡುವಂತೆ ಕೂಡ ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಮಾಡಿದವರನ್ನು ಸದ್ಯದಲ್ಲೇ ಅರೆಸ್ಟ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದೆಲ್ಲದರಿಂದ ನನ್ನ ಇಡೀ ಕುಟುಂಬ ಮತ್ತು ನಾನು ತೀವೃ ಖಿನ್ನತೆಗೆ ಒಳಗಾಗಿದ್ದೇವೆ ಎಂದಿರುವ ಮಿನಾಹಿಲ್ ಈ ಕಷ್ಟದ ಸಮಯದಲ್ಲಿ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಕೈ ಮುಗಿದಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇಲ್ಲದ ಅಥವಾ ಮನೆಯಲ್ಲಿ ಹೆಣ್ಣು ಮಕ್ಕಳಿರದವರೇ ಈ ತರಹದ ಕೆಲಸ ಮಾಡಬಹುದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Leave A Reply

Your email address will not be published.