Mangalore: ದ.ಕ ವಿಧಾನಪರಿಷತ್ ಉಪಚುನಾವಣೆ; ಇದು ಒಬಿಸಿ ಸಮುದಾಯದ ಗೆಲುವು-ಜೆಪಿ ನಡ್ಡಾ

Mangalore: ವಿಧಾನಪರಿಷತ್‌ಗೆ ಚುನಾಯಿತರಾದ ಕಿಶೋರ್ ಕುಮಾರ್ ಪುತ್ತೂರು ಗೆಲುವು ಸಾಧಿಸಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ.
‘ತಳಮಟ್ಟದ ನಾಯಕರನ್ನು ಸಶಕ್ತಗೊಳಿಸುವ ಹಾಗೂ ಒಬಿಸಿ ಸಹಿತ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಮ್ಮ ಬದ್ಧತೆಗೆ ಈ ಗೆಲುವು ನಿದರ್ಶನʼ ಎಂದು ಹೇಳಿದ್ದಾರೆ.
ಕರಾವಳಿ ಬಿಜೆಪಿಯ ಭದ್ರಕೋಟೆ ಎನ್ನುವುದು ಮತ್ತೊಮ್ಮೆ ಈ ಫಲಿತಾಂಶದಿಂದ ಸಾಬೀತಾಗಿದೆ. ನಾಯಕರಾದ ಕಿಶೋರ್ ಕುಮಾರ್ ಭರ್ಜರಿ ಗೆಲುವು ಸಾಧಿಸಿದ್ದು, ಮೇಲ್ಮನೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
Профессиональный сервисный центр по ремонту техники в Ярославле.
Мы предлагаем: Ремонт бытовой техники
Наши мастера оперативно устранят неисправности вашего устройства в сервисе или с выездом на дом!
Предлагаем услуги профессиональных инженеров офицальной мастерской.
Еслли вы искали ремонт холодильников gorenje сервис, можете посмотреть на сайте: срочный ремонт холодильников gorenje
Наши мастера оперативно устранят неисправности вашего устройства в сервисе или с выездом на дом!