BBK 11: ದೊಡ್ಮನೆಗೆ ಜನಸಾಮಾನ್ಯರ ಎಂಟ್ರಿ; ಯಾರಿಗೆ ಜೈಕಾರ, ಯಾರಿಗೆ ಧಿಕ್ಕಾರ?

BBK 11: ಬಿಗ್‌ಬಾಸ್‌ ಮನೆ ಪ್ರವೇಶ ಮಾಡಲು ಜನಸಾಮಾನ್ಯರಿಗೆ ಅವಕಾಶ ಇಲ್ಲ. ಆದರೆ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಜನಸಾಮಾನ್ಯರ ಪ್ರವೇಶಕ್ಕೆ ಎಂಟ್ರಿ ನೀಡಲಾಗಿದೆ.

ದೊಡ್ಮನೆಗೆ ಬಂದ ಜನಸಾಮಾನ್ಯರು ಬಿಗ್‌ಬಾಸ್‌ನ ಸ್ಪರ್ಧಿಗಳಿಗೆ ನಾನಾ ರೀತಿಯ ಪ್ರಶ್ನೆ ಮಾಡಿದ್ದು, ಈ ಕುರಿತು ಕಲರ್ಸ್‌ ಪ್ರೊಮೋ ಬಿಡುಗಡೆ ಮಾಡಿದೆ.

Leave A Reply

Your email address will not be published.