C P Yogeshwar Resign: ಪರಿಷತ್ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ: ಮುಂದಿನ ನಡೆ ಏನು?

C P Yogeshwar Resign: ಸಭಾಪತಿ ಹೊರಟ್ಟಿ(Speaker Horatti) ಅವರ ನಿವಾಸಕ್ಕರ ತೆರಳಿ ಶಾಸಕ ಸಿ ಪಿ ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ(MLC) ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ(H D Kumaraswami), ಸಿ ಪಿ ಯೋಗೀಶ್ವರ್ ಅವರು ಕಾಂಗ್ರೆಸ್(Congress) ಜೊತೆ ಮಾತುಕತೆ ನಡಸುತ್ತಿದ್ದಾರೆ, ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೆ ಇದಕ್ಕೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಇದೀಗ ರಾಜೀನಾಮೆ ನೀಡಿರುವುದು ಭಾರೀ ಕುತೂಹಲ ಕೆರಳಿಸಿದೆ.

ಅಲ್ಲದೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರಿಗೆ ಅವರ ಕುಟುಂಬದವರಿಗೇ ಟಿಕೆಟ್ ಕೊಡಬೇಕು ಅಂತ ಇದೆ. ತಮ್ಮ ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್ ಗೆ ನಿಲ್ಲಿಸಬೇಕು ಅಂತ ಕುಮಾರಸ್ವಾಮಿ ಮನಸಲ್ಲಿದೆ. ಅದಕ್ಕಾಗಿ ಅವರು ಪ್ರಯತ್ನನೂ ಮಾಡ್ತಿದ್ರು. ಅವರ ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಮಾಡೋಕ್ಕೆ ಆಗುತ್ತೆ, ನೋಡೋಣ ಏನಾಗುತ್ತೆ ಅಂತ ಹೇಳಿದ್ರು.

ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಅಂತ ಅವರು ಮುಕ್ತವಾಗಿ ಏನೂ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ರು ಅಷ್ಟೇ. ನಾನು ನನ್ನ ತಾಲ್ಲೂಕಿನ ಜನರ ಜತೆಗೂ ಇದರ ಬಗ್ಗೆ ಚರ್ಚೆ ಮಾಡಿದೆ, ಬಹಳ ಭಿನ್ನಾಭಿಪ್ರಾಯ ಬಂತು. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗೋದು ಬೇಡ ಅಂತ ತಾಲ್ಲೂಕಿನಲ್ಲಿ ಅಭಿಪ್ರಾಯ ಬಂದಿದೆ ಎಂದು ಹೇಳಿದ್ದರು. ಆದ್ರೆ ಇದೀಗ ದಿಡೀರ್ ಅಂತ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಇದೀಗ ಎಲ್ಲರ ಕುತೂಹಲ ಇರೋದು ಸೈನಿಕ ಮುಂದೆ ಏನ್ ಮಾಡ್ತಾರೆ ಅನ್ನೋದು. ಸ್ವತಂತ್ರವಾಗಿ ನಿಲ್ತಾರಾ? ಇಲ್ಲ ಎನ್ ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಾರಾ? ಇಲ್ಲ ಕುಮಾರಸ್ವಾಮಿಯವರು ಆರೋಪ ಮಾಡಿದಂತೆ ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಾರಾ? ಯಾವುದಕ್ಕೂ ಸಿ ಪಿ ಯೋಗೇಶ್ವರ್ ಅವರೇ ಉತ್ತರಿಸಬೇಕಾಗಿದೆ.

8 Comments
  1. toto togel says

    selamat datang di bandar togel terbaik, toto togel resmi dan terpercaya

  2. situs togel says

    selamat datang di bandar togel terbaik, situs togel resmi dan terpercaya

  3. Malatya çanak anten ayarı says

    Malatya çanak anten ayarı Uydu anteni bakımı konusunda çok yardımcı oldular. https://sustalks.com/blogs/10448/Uyducu-Malatya-servis-24-saat

  4. Uyducu Malatya uydu arıza servisi Uyducu Malatya, çanak anten ayarı konusunda çok başarılı. https://twinne.eu/blogs/283/Merkezi-Uyducu-Sistemi-Onar%C4%B1m%C4%B1

  5. Uyducu Malatya uydu sinyal güçlendirme Uyducu Malatya ekibi çok tecrübeli, sinyal sorunlarımızı hızlıca çözdüler. https://shareyoursocial.com/read-blog/41227

  6. Uyducu Malatya uydu anten bakımı Çanak anten kurulumunu çok hızlı bir şekilde tamamladılar, servislerinden memnun kaldım. https://www.noifias.it/read-blog/27410_malatyam-uyducu-kaliteli-servis.html

  7. Uyducu Malatya says

    Uyducu Malatya Uyducu Malatya sayesinde sinyal sorunlarımız sona erdi, hızlı ve etkili bir servis. https://www.webofiice.ro/blogs/7804/Neden-Malatyam-Uyducu

Leave A Reply

Your email address will not be published.