Begging: ಇನ್ನು ಮುಂದೆ ಭಿಕ್ಷುಕರಿಗೆ ದುಡ್ಡು ಬದಲು ಆಹಾರ ನೀಡಿ: ಇದು ಭಿಕ್ಷುಕರ ಮುಕ್ತ ಭಾರತ್ ಆಂದೋಲನ

Begging: ದೊಡ್ಡ ದೊಡ್ಡ ನಗರ, ಪಟ್ಟಣ, ಇದೀಗ ಹಳ್ಳಿ ಕಡೆಗಳಲ್ಲೂ ಭಿಕ್ಷಾಟನೆ(begging) ಪಿಡುಗು ಹರಡುತಿದೆ. ಹೆಚ್ಚಿನವರು ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ಇದೆ. ಹಾಗೆ ಕೋಟಿ ಗಟ್ಟಲೆ ಗಳಿಸಿದ್ದು ಇದೆ. ಇದೀಗ ಬೆಂಗಳೂರು(Bengaluru) ಹುಡುಗರು(Boys) ಆರಂಭಿಸಿದ ಭಿಕ್ಷುಕರ ಮುಕ್ತ ಭಾರತ್ ಆಂದೋಲನ(Andolan), ರಾಷ್ಟ್ರೀಯ(National) ಆಂದೋಲನವಾಗಿದೆ ಮತ್ತು ಇಡೀ ರಾಷ್ಟ್ರಕ್ಕೆ ವೇಗವಾಗಿ ಹರಡುತ್ತಿದೆ.

ಭಿಕ್ಷುಕರಿಗೆ (ಆಹಾರ+ನೀರು+ಬಟ್ಟೆ) ನೀಡಿ. ಆದರೆ ನಗದಾಗಿ ಒಂದು ರೂಪಾಯಿಯನ್ನು ಕೊಡಬೇಡಿ.
• ಯಾವುದೇ ರೀತಿಯ ವ್ಯಕ್ತಿ (ಹೆಣ್ಣು/ಗಂಡು/ವೃದ್ಧ/ಅಂಗವಿಕಲ/ಮಕ್ಕಳು) ಭಿಕ್ಷೆ ಬೇಡಿದರೆ ಹಣದ ಬದಲು (ಆಹಾರ+ನೀರು+ಬಟ್ಟೆ) ಕೊಟ್ಟರೆ. ಇದರ ಪರಿಣಾಮವಾಗಿ, ಅಂತರರಾಷ್ಟ್ರೀಯ / ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ, ‘ಭಿಕ್ಷುಕರ’ ಗುಂಪುಗಳು ಒಡೆಯುತ್ತವೆ ಮತ್ತು ನಂತರ ಮಕ್ಕಳ ಅಪಹರಣವು ನಿಲ್ಲುತ್ತದೆ. ಪ್ರಾರಂಭಿಸಿ ಪೋಸ್ಟ್ ಅನ್ನು ಹಂಚಿಕೊಳ್ಳಿ.
• ದಯವಿಟ್ಟು ಭಿಕ್ಷುಕನಿಗೆ ಒಂದು ರೂಪಾಯಿ ಕೊಡಬೇಡಿ.ನಿಮಗೆ ಮನಸ್ಸಿದ್ದರೆ ಬಿಸ್ಕತ್ತುಗಳನ್ನು ಕಾರಿನಲ್ಲಿ ಇಟ್ಟುಕೊಳ್ಳಿ. ಆದರೆ ನಗದು ಕೊಡಬೇಡಿ.