Wedding night Viral Video: ಆಭರಣ ಉಡುಗೆ ಕಳಚುತ್ತಲೇ ಫಸ್ಟ್ ನೈಟ್ ರೋಮ್ಯಾನ್ಸ್: ವಿಡಿಯೋ ವೈರಲ್

Wedding night Viral Video: ಮೊದಲೆಲ್ಲಾ ಮೊದಲ ರಾತ್ರಿ ಅಂದರೆ ಅದು ಗೌಪ್ಯ ವಿಷಯವಾಗಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಯಾಕೆಂದರೆ ಇಲ್ಲೊಂದು ನವ ವಿವಾಹಿತ ಜೋಡಿಯೂ ತಮ್ಮ ಫಸ್ಟ್‌ ನೈಟ್‌ ವಿಡಿಯೋವೊಂದನ್ನು (Wedding night Viral Video) ತಾವೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿಯ ಖಾಸಗಿ ವಿಡಿಯೋ ನೋಡಿ ಕೆಲವರಿಗೆ ಪಿತ್ತ ನೆತ್ತಿಗೇರಿದೆ.

ಸಾಮಾನ್ಯವಾಗಿ ಕೆಲವರು ಫೇಮಸ್ ಆಗಬೇಕು ಎನ್ನುವ ಕಾರಣಕ್ಕೆ ತೀರಾ ಖಾಸಗಿ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುವುದು ಹೊಸದೇನಲ್ಲ. ಅಂತೆಯೇ ಇದೀಗ ಹೊಸದಾಗಿ ಮದುವೆಯಾದ ಜೋಡಿಯೂ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು Hasna ZarooriHai ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ವಿಡಿಯೋ ಲಿಂಕ್ ಇಲ್ಲಿದೆ

https://t.co/8Yb7RxRpsZ 

https://t.co/8Yb7RxRpsZ

ಹೊಸದಾಗಿ ಮದುವೆಯಾದ ಈ ಜೋಡಿಗಳು ತಮ್ಮ ಮದುವೆಯ ರಾತ್ರಿಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ದಲ್ಲಿ ಇದರಲ್ಲಿ ಇಬ್ಬರೂ ತಮ್ಮ ಮದುವೆಯ ಬಟ್ಟೆಗಳನ್ನು ಬಿಚ್ಚುತ್ತಿದ್ದು, ವರನು ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಿದ್ದು, ಮಧ್ಯದಲ್ಲಿ ಪರಸ್ಪರ ಚುಂಬಿಸಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ‘ಸಾಮಾನ್ಯ ಜ್ಞಾನ ಇಲ್ಲದವರು ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘ಇದೇನಾ ನಮ್ಮ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ. ಹೀಗೆ ನೆಟ್ಟಿಗರು ಈ ನವಜೋಡಿಯೂ ಖಾಸಗಿ ವಿಡಿಯೋ ಹಂಚಿಕೊಂಡದ್ದಕ್ಕೆ ಭರ್ಜರಿ ಕಾಮೆಂಟ್ ಬಿಸಿ ನೀಡಿದ್ದಾರೆ.

4 Comments
  1. Pala Botak says

    List beberapa orang yang ber Pala Botak

  2. Üsküdar tesisat sorunları çözümü Üsküdar’da su kaçağı tespiti için en güvenilir firma. Çok memnun kaldım. https://kansabook.com/ustaelektrikci

  3. Sky Scarlet says

    Sky Scarlet Nice post. I learn something totally new and challenging on websites

  4. dodb buzz says

    dodb buzz Great information shared.. really enjoyed reading this post thank you author for sharing this post .. appreciated

Leave A Reply

Your email address will not be published.