Suicide: ದಸರಾಗೆ ಗಂಡ ಹೊಸ ಸೀರೆ ತರಲಿಲ್ಲವೆಂದು ಹೆಂಡ್ತಿ ಆತ್ಮಹತ್ಯೆ

Share the Article

Suicide: ಮಹಿಳೆಯೊಬ್ಬಳು ಗಂಡ ತನಗೆ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. 26 ವರ್ಷದ ಸೆಂಡೋ ದೇವಿ ಎಂಬಾಕೆಯೇ ಗಂಡನ ಮೇಲೆ ಕೋಪಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಸರಾಕ್ಕೆ ಹೊಸ ಸೀರೆಯನ್ನು ಮಹಿಳೆ ಕೇಳಿದ್ದು, ಆದರೆ ಟ್ರಾಕ್ಟರ್‌ ಡ್ರೈವರ್‌ ಆಗಿರುವ ಪತಿಗೆ ತಂದುಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಈಕೆ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

 

Leave A Reply