Viral: ಶಾಲೆಗೆ ಚಕ್ಕರ್‌ ಹಾಕಿ ಗಲ್ಲಿ ಬದಿಯಲ್ಲಿ ರೊಮ್ಯಾನ್ಸ್‌ ಮೂಡ್‌ಗೆ ಜಾರಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್

Viral: ಓದಿನ ಕಡೆ ಗಮನ ಕೊಡದೇ ಕೆಲವೊಂದು ವಿದ್ಯಾರ್ಥಿಗಳು ಅತಿ ಚಿಕ್ಕ ವಯಸ್ಸಿಗೆ ಶಾಲೆಗೆ ಹೋಗೋದನ್ನು ಬಿಟ್ಟು ರಾಜಾರೋಷವಾಗಿ ಬೀದಿಯಲ್ಲಿ ಕಿಸ್ಸಿಂಗ್‌, ಹಗ್ಗಿಂಗ್‌ ಮಾಡುವುದರಲ್ಲಿ ಬಿಜಿಯಾಗಿರುವ ಘಟನೆಯೊಂದು ನಡೆದಿದೆ. ಈ ದೃಶ್ಯವನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಬಿಡಲಾಗಿದೆ.

 

ಓದುವ ಸಮಯದಲ್ಲಿ ಓದುವುದ ಬಿಟ್ಟು ರೋಮ್ಯಾನ್ಸ್‌ ಕಡೆ ಒಲವು ತೋರಿ ಕಾಲ ಕಳೆಯುತ್ತಿದ್ದಾರೆ. ವೈರಲ್‌ ಆಗುತ್ತಿರುವ ಈ ವೀಡಿಯೋದಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳು ರೊಮ್ಯಾನ್ಸ್‌ ಮಾಡ್ತಾ ನಿಂತಿರುವ ದೃಶ್ಯವಿದೆ. ಶಾಲಾ ಸಮವಸ್ತ್ರ, ಬೆನ್ನಲ್ಲಿ ಬ್ಯಾಗ್‌ ಧರಿಸಿರುವ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗದೆ ಬೀದಿಯ ಮೂಲೆಯಲ್ಲಿ ನಿಂತು ಯಾರು ಇತ್ತ ಕಡೆ ಬರದಿರುವುದನ್ನು ಗಮನಿಸಿ ಅನಂತರ ರೊಮ್ಯಾನ್ಸ್‌ ಮೂಡ್‌ಗೆ ಜಾರಿ ತಲ್ಲೀಣರಾಗಿದ್ದಾರೆ.

https://twitter.com/i/status/1842797453650641330

1 Comment
  1. hilang kau says

    hilang kau, hilang kau hilang kau

Leave A Reply

Your email address will not be published.