Pythons: ರೆಸಾರ್ಟಿನ ಕಾಫಿ ತೋಟದಲ್ಲಿ ಬಾರಿ ಗಾತ್ರದ ಹೆಬ್ಬಾವು ಪತ್ತೆ: ಕಾರ್ಯಾಚರಣೆಗೆ ಇಳಿದ ಸ್ನೇಕ್ ಸತೀಶ್

Pythons: ವಿರಾಜಪೇಟೆ. ಪೆರಂಬಾಡಿಯ ಮಂಗೋಲಿಯ ಖಾಸಗಿ ರೆಸಾರ್ಟ್ ನ(Resort) ಕಾಫಿ ತೋಟದಲ್ಲಿ( coffee estates) ಸಂಜೆಗೆ ವೇಳೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಲ್ಲಿ ಭಯ ಉಂಟುಮಾಡಿದ ಘಟನೆ ನಡೆದಿದೆ. ತಕ್ಷಣವೇ ರೆಸಾರ್ಟ್ ನ ವ್ಯವಸ್ಥಾಪಕರಿಗೆ ಸಿಬ್ಬಂದಿ ಗಳು ಮಾಹಿತಿ ನೀಡಿದ್ದಾರೆ ,

 

ಹೆಬ್ಬಾವುವನ್ನು ರಕ್ಷಣೆ ಮಾಡಲು ಆಟೋ ಸ್ನೇಕ್ ಸತೀಶ್ ರವರಿಗೆ ಕರೆ ಮಾಡಿದ ರೆಸಾರ್ಟ್ ನ ವ್ಯವಸ್ಥಾಪಕರು ಕರೆ ಮಾಡಿ ತಿಳಿಸಿದ ತಕ್ಷಣ ಕಾಫಿ ತೋಟದಲ್ಲಿ ಇದ 12 ಅಡಿ ಉದ್ದದ 20 ತೂಕದ ಗಂಡು ಹೆಬ್ಬಾವುನು ರಕ್ಷಣೆ ಮಾಡಿ ಮಾಕುಟ್ಟದ ಅರಣ್ಯಕ್ಕೆ ಬಿಟ್ಟಿದ್ದಾರೆ , ಆಟೋ ಸ್ನೇಕ್ ಸತೀಶ್ ರವರು ನಗರದ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಜನಮೆಚ್ಚುಗೆ ಪಡೆದಿದ್ದಾರೆ.

4 Comments
  1. Slot Gacor says

    JNT303

  2. Hashtag stratejisi says

    Hashtag stratejisi SEO çalışmaları sayesinde web sitemizin trafiği katlandı. https://www.royalelektrik.com//esenyurt-elektrikci/

  3. Yönlendirme spamı says

    Yönlendirme spamı Google SEO ile hedef kitlemize daha kolay ulaşıyoruz. http://www.royalelektrik.com/esenyurt-elektrikci/

  4. Takipçi artırma hizmeti says

    Takipçi artırma hizmeti SEO sayesinde Google’da rakiplerimizi geride bıraktık. https://www.royalelektrik.com//esenyurt-elektrikci/

Leave A Reply

Your email address will not be published.