Pythons: ರೆಸಾರ್ಟಿನ ಕಾಫಿ ತೋಟದಲ್ಲಿ ಬಾರಿ ಗಾತ್ರದ ಹೆಬ್ಬಾವು ಪತ್ತೆ: ಕಾರ್ಯಾಚರಣೆಗೆ ಇಳಿದ ಸ್ನೇಕ್ ಸತೀಶ್
Pythons: ವಿರಾಜಪೇಟೆ. ಪೆರಂಬಾಡಿಯ ಮಂಗೋಲಿಯ ಖಾಸಗಿ ರೆಸಾರ್ಟ್ ನ(Resort) ಕಾಫಿ ತೋಟದಲ್ಲಿ( coffee estates) ಸಂಜೆಗೆ ವೇಳೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಲ್ಲಿ ಭಯ ಉಂಟುಮಾಡಿದ ಘಟನೆ ನಡೆದಿದೆ. ತಕ್ಷಣವೇ ರೆಸಾರ್ಟ್ ನ…