Niveditha gowda: ಜಾಲತಾಣದಲ್ಲಿ ಕಾರಿ ತುಪ್ಪಿದರೂ ಮತ್ತೇ ಬಾತ್‌ರೂಮ್ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ!?

Share the Article

 

Niveditha gowda: ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆದ ರೀಲ್ಸ್ ರಾಣಿ ನಿವೇದಿತಾ ಗೌಡ (Niveditha gowda) ಅಂದ್ರೆ ಒಂದು ಕಾಲದಲ್ಲಿ ಗುಡ್ ಹಾರ್ಟ್ ಹುಡುಗಿ ಆದ್ರೆ ಅಭಿಮಾನಿಗಳಿಗೆ ಈಗ ಈಕೆ ಸ್ವಲ್ಪ ಅಲರ್ಜಿ ಅನಿಸೋಕೆ ಪ್ರಾರಂಭ ಆಗಿದೆ. ಹೌದು, ಇದಕ್ಕೆ ಬಲವಾದ ಕಾರಣ ಅಭಿಮಾನಿಗಳ ನಿರಾಸೆ, ನಿರೀಕ್ಷೆಗಳು.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಈ ಜೋಡಿಯನ್ನು ಎಲ್ಲರೂ ಮೆಚ್ಚಿ ಕೊಂಡಾಡುವಷ್ಟರಲ್ಲಿ ಗಪ್ ಚುಪ್ ಆಗಿ ಅವರಿಬ್ಬರೂ ಡಿವೋರ್ಸ್ ಆಗಿರೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಇನ್ನು ಡಿವೋರ್ಸ್ ಆದ ನಂತರ ನಿವೇದಿತಾ ಹೆಂಗೆಂಗೋ ರೀಲ್ಸ್ ಮಾಡೋದನ್ನು ನೋಡಿ ಕೆಲವ್ರು ಸಹಿಸಲಾಗದೆ ಕೆಟ್ಟ ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ನೀವಿಗೆ ಉಗಿದು, ಕಾರಿ ತುಪ್ಪಿದರು ಒಂಚೂರು ಕ್ಯಾರೇ ಅನ್ನದೇ ತನ್ನ ಇಷ್ಟದಂತೆ ಬದುಕುತ್ತಿದ್ದಾಳೆ.

ಸದ್ಯ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ ಒಂದರ ಮೇಲೆ ಒಂದು ಹಾಟ್ ರೀಲ್ಸ್ ಮಾಡೋ ಜೊತೆಗೆ, ಈಗ ಕಿವಿ ಮೇಲೆ ಫ್ಲವರ್ ಇಟ್ಟುಕೊಂಡು ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ್ದು, ಟ್ರೋಲ್ ಮಾಡುವವರಿಗೆ, ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಡೋಂಟ್ ಕ್ಯಾರ್ ಅನ್ನೋ ಉತ್ತರ ಇಂಡೈರೆಕ್ಟ್ ಆಗಿ ನೀಡಿದ್ದಾಳೆ.

ವಿಡಿಯೋ ಇಲ್ಲಿದೆ

https://www.instagram.com/reel/DANTk61JiIJ/?igsh=MmE2NGFyd3oxdDFi

ಈ ಬಾತ್ ರೂಮ್ ರೀಲ್ಸ್ ಸದ್ಯ ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ 6 ಮಿಲಿಯನ್‌ಗೂ ಅಧಿಕ ವಿವ್ಸ್ ಪಡೆದಿದೆ. ಒಟ್ಟಿನಲ್ಲಿ ಡಿವೋರ್ಸ್ ಪಡೆದಿರುವ ನಿವೇದಿತಾಳ ಹವಾ ಜೋರಾಗಿಯೇ ಇದೆ ಅಂದರೆ ತಪ್ಪಾಗಲಾರದು.

Leave A Reply