HD Revanna: ಪ್ರಜ್ವಲ್‌ಗೆ ಏನೂ ಗೊತ್ತಿಲ್ಲ, ಅವನು ಒಳ್ಳೆಯ ಹುಡುಗ- ತಂದೆಯ ಮಾತು

Share the Article

HD Revanna: ಹಾಸನದ ಆಲೂರಿನಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಮಾತನಾಡುತ್ತಾ, ” ಪಾಪ ಪ್ರಜ್ವಲ್‌ಗೆ ಏನೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ, ಇನ್ನೂ ಮೂರು ವರ್ಷ ಸುಮ್ಮನಿರಿ, ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ” ಎಂದು ಪ್ರತೀಕಾರದ ಮಾತನ್ನು ಹೇಳಿದ್ದಾರೆ.

ನನ್ನ ಕೈಗೆ ಸಿಗದೇ ಎಲ್ಲಿಗೋಗ್ತಾರೆ? ದೇವಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ ಎಂದು ಹೇಳಿದರು.

Leave A Reply