Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆ: ಕೀಟಗಳ ನಿರ್ವಹಣೆ ಹೇಗೆ?

Paddy diseases: ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಬಾಧೆಯು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕಂಡುಬಂದಿದ್ದು, ಇವುಗಳ ಸಮಗ್ರ ನಿರ್ವಹಣೆ ಅಗತ್ಯವಾಗಿದೆ.

ಇವುಗಳ ನಿರ್ವಹಣೆಗೆ 2 ಮಿ.ಲೀ. ಕಹಿ ಬೇವಿನ ಎಣ್ಣೆ ಅಥವಾ 2 ಮಿ. ಲೀ . ಪ್ರೋಫೆನೊಫಾಸ್ 50.ಇ.ಸಿ ಅಥವಾ 2 ಮಿ.ಲೀ. ಕ್ವಿನೋಲ್ಲಾಸ್ 25.ಇ.ಸಿ. ಅಥವಾ ಫೋಸಲಾನ್ 35.ಇ.ಸಿ. ಅಥವಾ 0.5 ಮಿ.ಲೀ. ಇಂಡಾಕ್ಸಿಕಾರ್ಬ್ 14.5.2.2. ಅನ್ನು ಪ್ರತೀ ಲೀಟ‌ರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಗದ್ದೆಯಲ್ಲಿರುವ ನೀರನ್ನು ಬಸಿದು ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಸಿಂಪಡಿಸುವುದರಿಂದ ಉತ್ತಮವಾಗಿ ಕೀಟಗಳ ನಿರ್ವಹಣೆ ಮಾಡಬಹುದು.

Leave A Reply

Your email address will not be published.