Muslim Immigrants: ದೇಶ ತೊರೆಯುತ್ತೇನೆ ಎನ್ನುವ ಮುಸ್ಲಿಮರಿಗೆ ಬಂಪರ್ ಆಫರ್ ಘೋಷಿಸಿದ ಸರ್ಕಾರ !! ಕೈ ಸೇರಲಿದೆ ಲಕ್ಷ ಲಕ್ಷ ದುಡ್ಡು

Muslim Immigrants: ತಮ್ಮ ದೇಶಲ್ಲಿರೋ ಮುಸ್ಲಿಮರು ದೇಶ ತೊರೆಯುವುದಾದರೆ ಅವರಿಗೆ ಸರ್ಕಾರವು ಬಂಪರ್ ಆರ್ ಘೋಷಿಸಿದೆ. ಹೌದು, ಸ್ವೀಡನ್(Sweden)ಸರ್ಕಾರವು ದೇಶದಿಂದ ಹೊರನಡೆಯುವ ಮುಸ್ಲಿಮರಿಗೆ 34 ಸಾವಿರ ಡಾಲರ್‌ಗಳನ್ನು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ತನ್ನ ನೆಲದಲ್ಲಿರುವ ವಲಸಿಗ ಮುಸ್ಲಿಮರಿಗೆ ಸ್ವೀಡನ್ ಸರ್ಕಾರವು ದೇಶ ತೊರೆಯುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸ್ವ ಇಚ್ಚೆಯಿಂದ ದೇಶ ತ್ಯಜಿಸುವ ಮುಸ್ಲಿಂಮರಿಗೆ ಪಾಕಿಸ್ತಾನಿ ತಜ್ಞ ಕಮರ್‌ ಚೀಮಾ ಪ್ರಕಾರ 34 ಸಾವಿರ ಡಾಲರ್‌ ನೀಡಲಾಗುವುದು ಎಂದು ಹೇಳಲಾಗಿದೆ. ವಲಸಿಗರನ್ನು ಅವರ ಮೂಲ ದೇಶಕ್ಕೆ ಹಿಂತಿರುಗುವಂತೆ ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ವರದಿಯಾಗಿದೆ.

ಈ ಹೊಸ ಯೋಜನೆಯು 2026 ರಲ್ಲಿ ಪ್ರಾರಂಭವಾಗುತ್ತದೆ ಮತ್ತು ವಲಸಿಗರಿಗೆ 350,000 ಸ್ವೀಡಿಷ್ ಕ್ರೋನರ್ (ಅಂದಾಜು ರೂ 28.7 ಲಕ್ಷ) ವರೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಲಸಿಗರನ್ನು ತಮ್ಮ ಮೂಲ ದೇಶಕ್ಕೆ ಹಿಂತಿರುಗುವಂತೆ ಉತ್ತೇಜಿಸುವುದು ಈ ನಿರ್ಧಾರದ ಗುರಿಯಾಗಿದೆ. ಒಂದು ಕಾಲದಲ್ಲಿ ‘ಮಾನವೀಯ ಮಹಾಶಕ್ತಿ’ ಎಂದು ಕರೆಯಲ್ಪಡುತ್ತಿದ್ದ ಸ್ಕ್ಯಾಂಡಿನೇವಿಯನ್ ದೇಶವು ಸದ್ಯ ಅನೇಕ ಹೊಸ ವಲಸಿಗರನ್ನು ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನಿ ಕಮರ್ ಚೀಮಾ ಹೇಳಿದ್ದೇನು?
ಪಾಕಿಸ್ತಾನಿ ತಜ್ಞ ಕಮರ್ ಚೀಮಾ ಅವರು ಹೇಳುವಂತೆ, ‘ಮುಸ್ಲಿಂ ವಲಸಿಗರು ಸ್ವೀಡನ್‌ನಲ್ಲಿ ಕೆಟ್ಟ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದಾರೆ. ಸಿರಿಯಾ, ಅಫ್ಘಾನಿಸ್ತಾನ, ಇರಾನ್ ಮತ್ತು ಇರಾನ್‌ನಿಂದ ಅಲ್ಲಿಗೆ ಆಗಮಿಸಿದ ಮುಸ್ಲಿಂ ವಲಸಿಗರು ಅಲ್ಲಿ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಸದ್ಯ ಗಡಿಯನ್ನು ಮುಚ್ಚುವಂತೆ ಜರ್ಮನಿ ಕೇಳಿಕೊಂಡಿದೆ. ಈ ಜನರು 34 ಸಾವಿರ ಡಾಲರ್ ತೆಗೆದುಕೊಂಡು ಮತ್ತೆ ಹಿಂತಿರುಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.