Varun Aradhya: ‘ನಾಳೆನೇ ಬಂದು ರೇಪ್ ಮಾಡಿ, ನಿನ್ನ ಪ್ರೆಗ್ನೆಂಟ್ ಮಾಡ್ತೀನಿ’ – ವರ್ಷಳಿಗೆ ವರುಣ್ ಮಾಡಿದ ಹೊಲಸು ಮೆಸೇಜಸ್ ಲೀಕ್ !!

Varun Aradhya: ನಟ ಹಾಗೂ ರೀಲ್ಸ್ ಸ್ಟಾರ್ ಆಗಿರೋ ವರುಣ್ ಆರಾಧ್ಯ(Varun Aradhya) ತನ್ನ ಮಾಜಿ ಪ್ರಿಯತಮೆ ವರ್ಷ ಕಾವೇರಿಯ ಖಾಸಗಿ ಪೊಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಿಯತಮೆ ವರ್ಷ ಕಾವೇರಿ(Varsha Kaveri) ಕೂಡ ಪ್ರತಿಕ್ರಿಯಿಸಿದ್ದು, ತಾನೇಕೆ FIR ಹಾಕಿದೆ ಎಂಬುದರ ಬಗ್ಗೆ ಮಾತನಾಡಿದ್ದರು.

 

ಸ್ಪೀಡ್‌ ಪ್ಲಸ್‌ ಕರ್ನಾಟಕ ಯೂಟ್ಯೂಬ್‌ ಚಾನೆಲ್‌ನೊಂದಿಗೆ ಮಾತನಾಡಿದ್ದ ವರ್ಷ, ಎಫ್‌ಐಆರ್‌ ಎನ್ನುವುದು ನನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ನಾನು ತೆಗೆದುಕೊಂಡಿರುವ ಮುನ್ನೆಚ್ಚರಿಕೆ. ನಾನು ಕಾನೂನು ಪ್ರಕಾರವೇ ಹೋಗಬೇಕಿತ್ತು. ಹೀಗಾಗಿ ದೂರು ಕೊಟ್ಟು ಎಫ್‌ಐಆರ್ ಮಾಡಿಸಿದೆ ಎಂದು ಹೇಳಿದ್ದರು. ಆದರೆ ಈ ಬೆನ್ನಲ್ಲೇ ವರ್ಷ ಮತ್ತು ವರುಣ್ ಇಬ್ಬರ ನಡುವೆ ನಡೆದ ಮೆಸೇಜ್ ಗಳು ಬಹಿರಂಗವಾಗಿದೆ. ಇದರಲ್ಲಿ ವರುಣ್ ಮಾಡಿರುವ ಅಶ್ಲೀಲ ಮೆಸೇಜ್ ಕಂಡು ಜನರು ಆಕ್ರೋಶಗೊಂಡಿದ್ದಾರೆ.

ವರುಣ್-ವರ್ಷಾ ನಡುವಿನ ಚಾಟ್:
ವರುಣ್: ನೋಡ್ತೀರಾ ನಾನು ನಿನ್ನನ್ನು ರೇಪ್ ಮಾಡುತ್ತೀನಿ
ವರ್ಷ: ??
ವರುಣ್: ಶಾ** ಇಲ್ಲ
ವರ್ಷ: ಏನು ಮಾತಾಡ್ತಾ ಇದ್ಯಾ
ವರುಣ್: ಎಲ್‌ ಸ್ಟೋರಿ ಏನ್ ಕಿತ್ಕೋತೀಯಾ ಕಿತ್ಕೋ ನನ್ನ ಶಾ**..ನಾನು ವರುಣ್ ಆರಾಧ್ಯಾ
ವರುಣ್: ನಾನು ಬರ್ಲಾ ನೀನು ನೋಡ್ತೀಯಾ?
ವರುಣ್: ಯಾರನ್ನು ಕರೆಯುತ್ತೀರಾ ಕರೀ..ನಾನು ಒಬ್ಬನೇ ಬರುತ್ತೀನಿ…ಪೊಲೀಸ್‌ಗೂ ಫೋನ್‌ ಮಾಡಿ ನಾನು ಡೀಲ್ ಮಾಡ್ತೀನಿ
ವರ್ಷ: ನೀನು ಯಾಕೆ ಬರ್ತೀಯಾ? ಸುಮ್ಮನೆ
ವರುಣ್: ನೀನು ಯಾರನ್ನು ಲವ್ ಮಾಡುತ್ತೀಯಾ ಅವರು ಅಂದೇ ಸತ್ತೋಗುತ್ತಾನೆ

ವರುಣ್: ನೀನು ಎಲ್ಲಾನೂ ನೋಡುತ್ತೀಯಾ
ವರ್ಷ: ಏನ್ ಮಾತನಾಡುತ್ತೀರುವೆ
ವರುಣ್: ನೀನು ಲವ್ ಮಾಡಿದವನನ್ನು ಬೆಳಗ್ಗೆನೇ ಮರ್ಡರ್ ಮಾಡ್ತೀನಿ
ವರ್ಷ: ನಮ್ರತಾ ಹತ್ರ ಇಟ್ಕೋ
ವರುಣ್: ನನ್ನ ಬಳಿ ಪವರ್ ಇದೆ
ವರ್ಷ: ನನ್ನ ಹತ್ರ ಬೇಡ
ವರುಣ್: ನನ್ನ ಹತ್ರ ಎಲ್ಲನೂ ಇದೆ
ವರುಣ್: ಪಕ್ಕ ಯಾರು ಇಲ್ಲ
ವರುಣ್: ನೋಡ್ತೀಯಾ ನಾನು ನಿನ್ನನ್ನು F*** ಮಾಡ್ತೀನಿ
ವರುಣ್: ಈಗಲೇ ನಾನು ಬರ್ತೀನಿ
ವರ್ಷ: ಅರ್ಹತೆ ಇರುವ ವ್ಯಕ್ತಿಗೆ ನಾನು ಕೊಡುತ್ತೀನಿ
ವರುಣ್: ಬೆಳಗ್ಗೆನೇ ನಿನ್ನನ್ನು ಪ್ರೆಗ್ನೆಂಟ್ ಮಾಡ್ತೀನಿ
ವರ್ಷ: ನನ್ನ ಜೀವನದಲ್ಲಿ ನೀನು ಇರಲ್ಲ.
ವರುಣ್: ಶಾ*** ಹಾಕ್ಲಾ?

ಸಂದರ್ಶನದಲ್ಲಿ ವರ್ಷ ಹೇಳಿದ್ದೇನು?
ನಾವು ಪ್ರೀತಿಯಲ್ಲಿದ್ದಾಗ ಟ್ರಿಪ್‌ಗೆ ಹೋದಾಗ ಎಲ್ಲಾ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಗ ತೆಗೆದುಕೊಂಡಿರುವ ಫೋಟೋ ಅವರ ಮೊಬೈಲ್‌ನಲ್ಲಿ ಇತ್ತು. ಒಂದು ಸಲ ಸಂಬಂಧ ಬ್ರೇಕ್‌ ಆದ ಮೇಲೆ ಇಬ್ಬರಿಗೂ ಸಂಬಂಧಪಟ್ಟಿದ್ದು ಏನೂ ಇರಬಾರದು. ಸೋಶಿಯಲ್‌ ಮೀಡಿಯಾದಲ್ಲಿ ಸಹ ಎನೂ ಇರಬಾರದು. ಈ ರೀತಿ ಇಬ್ಬರೂ ಒಪ್ಪಿ ಪ್ರತಿಯೊಂದು ಡಿಲೀಟ್‌ ಮಾಡಿದ್ದು, ಹೀಗಾಗಿ ನನ್ನ ಪ್ರೊಫೈಲ್‌ನಲ್ಲಿ ಏನೂ ಇಲ್ಲ. ಆದರೆ ಅವರ ಬಳಿ ಇನ್ನೂ ಇದೆ. ಡಿಲೀಟ್ ಮಾಡಲು ಹೇಳಿದರೂ ಆದು ಆಗಿಲ್ಲಾ. ಫ್ಯಾನ್‌ ಪೇಜ್‌ ಹಾಗೂ ಇತರರು ಅವರ ಪೇಜ್‌ನಿಂದ ವಿಡಿಯೋ ತೆಗೆದುಕೊಂಡು ಹಾಕುತ್ತಿದ್ದರು. ನಾನು ಕೇಳಿದಕ್ಕೆ ಅವರೇ ಹಾಕಿದ್ದಾರೆ ನಾವು ಯಾಕೆ ಹಾಕಬಾರದು ಅಂದರು. ಹಾಗಾಗಿ ಯಾರಿಗೂ ಹೇಳಲಾದೇ ನಾನು ಕಾನೂನು ಕ್ರಮಕ್ಕೆ ಹೋದೆ ಎಂದಿದ್ದರು.

Leave A Reply

Your email address will not be published.