Darshan-Pavitra: ದರ್ಶನ್-ಪವಿತ್ರ ಗೌಡಳ ಪರ್ಸನಲ್ ಮೆಸೇಜ್ ಲೀಕ್ – ‘ಸುಬ್ಬು-ಮುದ್ದು’ ಚಾಟ್ ನೋಡಿ ಪೋಲೀಸರೇ ಶಾಕ್ !!

Darshan-Pavitra Chat: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ವಿಚಾರವಾಗಿ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಪೋಲಿಸರು ಕೋರ್ಟ್ ಗೆ 4 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಭಯಾನಕ ವಿಚಾರಗಳು ಹೊರಬೀಳುತ್ತಿವೆ. ಈ ನಡುವೆ ಇದುವರೆಗೂ ಪವಿತ್ರ ಗೌಡ ಹಾಗೂ ರೇಣುಕಾ ಸ್ವಾಮಿಯ ಸೀಕ್ರೇಟ್ ಹಾಗೂ ಅಶ್ಲೀಲ ಚಾಟ್ ಗಳು ಬಯಲಾಗುತ್ತಿದ್ದವು. ಆದರೀಗ ಇದ್ದಕ್ಕಿದ್ದಂತೆ ದರ್ಶನ್ ಹಾಗೂ ಪವಿತ್ರ ಗೌಡರ ಪರ್ಸನಲ್ ಮೆಸೇಜ್, ಚಾಟ್ ಗಳು(Darshan-Pavitra) ಬಯಲಾಗಿವೆ.

 

ಹೌದು, ತಾವೇ ಸ್ವಯಂ ಆಗಿ ಗಂಡ-ಹೆಂಡತಿ ಎಂದು ಘೋಷಿಸಿಕೊಂಡಿರುವ ದರ್ಶನ್-ಪವಿತ್ರ ಗೌಡರ, ಜೈಲಲ್ಲಿರೋ ಈ ಜೋಡಿ ಹಕ್ಕಿಗಳ ಚಾಟ್ ಲೀಕ್ ಆಗಿದೆ. ಇವುಗಳನ್ನು ನೋಡಿದ್ರೆ ದರ್ಶನ್ ತನ್ನ ಲೀವ್‌ಇನ್ ಗೆಳತಿ ಪವಿತ್ರಾಳಿಗೆ ಮುದ್ದು ಎನ್ನದೇ ಮೆಸೇಜ್ ಶುರು ಮಾಡ್ತಾ ಇರ್ಲಿಲ್ಲ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲದೆ ರಿಯಲ್ ಗಂಡ ಹೆಂಡತಿ ನಡುವೆ ನಡೆಯೋ ಸರಸ, ವಿರಸದ ಮಾತುಗಳೆಲ್ಲಾ ದರ್ಶನ್ ಮತ್ತು ಪವಿತ್ರಾ ನಡುವೆ ನಡೀತಿದ್ದವು. ಹಾಗಾದ್ರೆ, ಈ ಸುಬ್ಬು, ಮುದ್ದುಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಚಾಟಿಂಗ್​​ನಲ್ಲಿ ಇರೋದೇನು? ನೋಡೋಣ ಬನ್ನಿ.

ಸುಬ್ಬು-ಮುದ್ದು ನಡುವೆ ನಡೆದ ಮೆಸೇಜ್:
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆಯಮ್ ಝೀರೋ
ಪವಿತ್ರ ಗೌಡ: ಯೂ ಆರ್​ ದಿ ಮೋಸ್ಟ್​ ಇಂಪಾರ್ಟೆಂಟ್​ ಇನ್​ ಮೈ ಲೈಫ್​ ಸುಬ್ಬ
ಪವಿತ್ರ ಗೌಡ: ಪ್ಲೀಸ್​ ಟೇಕ್​ ಕೇರ್​ ಆಫ್​ ಯುವರ್​ ಸೆಲ್ಪ್​ , ಐ ವಿಲ್​ ಆಲ್​ವೇಸ್​ ಚೂಸ್​ ಯು ಇನ್​ ಎನಿ ಲೈಫ್​ ಟೈಮ್​ ಓವರ್​ ಎನಿವನ್​ ಎಸ್​ ಇನ್​ ದ ವರ್ಡ್​
ಪವಿತ್ರ ಗೌಡ: ಐ ಮೈಟ್​ ನಾಟ್​ ಬಿ ಎವರಿಥಿಂಗ್​ ಯು ವಾಂಟ್​ ಬಟ್​ ಐ ಆಮ್ಯ್​​ ಆಲ್​ವೇಸ್​ ದೇರ್​ ಫಾರ್​ ಯು
ಪವಿತ್ರ ಗೌಡ: ನೋ ಮ್ಯಾಟರ್​ ಚಾಲೆಂಜ್​ದ ಹೆಡ್​
ಪವಿತ್ರ ಗೌಡ: ಮೋಸ್ಟ್​ ಇಂಪಾರ್ಟೆಂಟ್​ ಪರ್ಸನ್​ ಇನ್​ ಮೈ ಲೈಫ್ , ಅಂಡ್​ ಹೋಪ್​ ಯು ನೋ ದಟ್​

‘ಹೆಂಡ್ತಿ, ಮುದ್ದು ಹೆಂಡ್ತಿ’ ಇದು ದರ್ಶನ್ ತನ್ನ ಗೆಳತಿ ಪವಿತ್ರಾಳಿಗೆ ಮೆಸೇಜ್‌ನಲ್ಲಿ ಕರೆಯುತ್ತಿದ್ದ ರೀತಿ ಅನ್ನೋ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರೋ ಮಾಹಿತಿಯಿದೆ. ಒಂದು ದಿನವೂ ಮಿಸ್ ಮಾಡದಂತೆ ಗುಡ್‌ ಮಾರ್ನಿಂಗ್ ಹಾಕ್ತಿದ್ದರು ಎಂಬ ಸಂಗತಿಯೂ ಬಯಲಾಗಿದೆ. ಇನ್ನು ಪವಿತ್ರಾ ಗೌಡ ವಾಟ್ಸಾಪ್‌ನಲ್ಲಿ ದರ್ಶನ್‌ಗೆ ಮಿಸ್‌ಯೂ. ಮಿಸ್‌ಯೂ ಅಂತಾ ಅದೆಷ್ಟು ಬಾರಿ ಮೆಸೇಜ್ ಹಾಕಿದ್ದಳೋ ಗೊತ್ತಿಲ್ಲ. ಮಿಸ್‌ ಯೂ ಅಂತಾ ಮೆಸೇಜ್‌ ನೋಡಿದಕೂಡ್ಲೇ ದರ್ಶನ್ ಲವ್ ಯೂ ಮುದ್ದು ಹೆಂಡ್ತಿ ಅಂತಾ ಮೆಸೇಜ್ ಮಾಡಿರುತ್ತಾರೆ. ಅದಾದ್ಮೇಲೆ ಪವಿತ್ರಾ ಪ್ರೀತಿ ಎಮೋಜಿ ರೂಪದಲ್ಲಿ ಉಕ್ಕಿ ಬಂದಿರುತ್ತೆ ಅನ್ನೋದು ಮಾಹಿತಿ ಸಿಕ್ಕಿದೆ.

Leave A Reply

Your email address will not be published.