Water rate hike: ಬೆಂಗಳೂರು ಜಲಮಂಡಳಿ ಉಳಿಸಲು ಹಾಗೂ ಅಭಿವೃದ್ದಿಗೊಳಿಸಲು ನೀರಿನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹೇಳಿದರು.
EV test plant: ಬೆಂಗಳೂರಿನ ಜಕ್ಕೂರಿನಲ್ಲಿರುವ NTH-RRSL ಕ್ಯಾಂಪಸ್‌ನಲ್ಲಿ ಇಂದು ಬಹು ನಿರೀಕ್ಷಿತ EV ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
Shivamogga: ಎದೆನೋವಿನ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಮಾಲೀಕ ನಿಧನ ಹೊಂದಿದ್ದು, ಆದರೆ ಇದ್ಯಾವುದರ ಅರಿವಿಲ್ಲದ, ಅವರ ಪ್ರೀತಿಯ ನಾಯಿ ವಾರ್ಡ್ ಬಳಿ ಬಂದು ಇಂದಿಗೂ ಅವರಿಗಾಗಿ ಕಾಯುತ್ತಿದೆ.
Bengaluru: ವಿಚ್ಛೇದನ ಬಳಿಕ ನ್ಯಾಯಾಲಯ ಮಹಿಳೆಗೆ ಪತಿಯಿಂದ ಜೀವನಾಂಶ ಕೊಡಿಸುವುದು ಸಾಮಾನ್ಯ ಸಂಗತಿ. ಆದರೆ ಈ ಪ್ರಕರಣದಲ್ಲಿ ಮಹಿಳೆಯಿಟ್ಟ ಬೇಡಿಕೆ ಕಂಡು ನ್ಯಾಯಾಧೀಶರೇ ಶಾಂಕಿಗ್ ಆದೇಶ ಹೊರಡಿಸಿದ್ದಾರೆ.
Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ(MLA Harish Poonja) ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಈ ಹಿಂದೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.
Koppala: ರಾಜ್ಯದಲ್ಲೊಂದು ವಿಚಿತ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ ಬೆಂಬಲದಿಂದ ಉಪಾಧ್ಯಕ್ಷೆಯಾಗಿ ಬಿಜೆಪಿ ಸದಸ್ಯೆ ಆಯ್ಕೆಯಾಗಿರುವ ಪ್ರಸಂಗ ಕೊಪ್ಪಳ ನಗರಸಭೆಯಲ್ಲಿ(Koppala Municipality) ನಡೆದಿದೆ.
BJP Protest: ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರವಿರಲಿ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.