Rape Case: ಗಂಡ ಅನ್ಕೊಂಡು ಫುಲ್ ಮೂಡ್ ನಲ್ಲಿ ರಾತ್ರಿಯಿಡಿ ದೈಹಿಕ ಸಂಪರ್ಕ: ಕರೆಂಟ್ ಬಂದಾಗ ಗೊತ್ತಾಯ್ತು ಮಂಚದಲ್ಲಿ ಇದ್ದದ್ದು ಗಂಡನಲ್ಲ!

Share the Article

Rape Case: ಎಲ್ಲೆಡೆ ನೋಡಿದ್ರು ಕಾಮುಕ ರಾಕ್ಷಸರು, ಆದ್ರೆ ಇದೊಂದು ಡಿಫರೆಂಟ್ ರೇಪ್ ಪ್ರಕರಣ (Different Rape Case) ಆಗಿದೆ.  ಹೌದು, ಮಹಿಳೆ ಪತಿ ಎಂದು ಭಾವಿಸಿ ಬೇರೆ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಯಾಮಾರಿದ್ದಾಳೆ. ಲೈಟ್ ಆಫ್ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಕರೆಂಟ್ ಹಾಕಿದ ಮೇಲೆ ಸತ್ಯ ಗೊತ್ತಾಗಿ ಆರೋಪಿ ವಿರುದ್ಧ ಮಹಿಳೆ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಇದೀಗ ಆರೋಪಿ ಜೈಲು ಸೇರಿದ್ದಾನೆ.

ಈ ಅತ್ಯಾಚಾರ ನಡೆಸಿದ್ದು ಬೇರೆ ಯಾರೂ ಅಲ್ಲ, ಮಹಿಳೆಯ ಪಕ್ಕದ ಮನೆ ವ್ಯಕ್ತಿ, ಈ ಘಟನೆ ಮುಂಬೈನ ಪೊವಾಯಿ (Mumbai Powai) ಎಂಬಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ?

ಪೊವಾಯಿಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಗಾಗಿ ಕಾಯ್ತಿದ್ದಳು. ಆಕೆಯ ಗಂಡ ರಾತ್ರಿ ತಡವಾಗಿ ಬರ್ತೇನೆ ಎಂದು ಕೆಲಸಕ್ಕೆ ಹೋಗಿದ್ದ. ಹಾಗಾಗಿ ಮಹಿಳೆ ಗೇಟ್ ಗೆ ಬೀಗ ಹಾಕಿರಲಿಲ್ಲ. ಬಾಗಿಲು ತೆರೆದಿಟ್ಟು ಊಟ ಮಾಡ್ಕೊಂಡು, ಲೈಟ್ ಆಫ್ ಮಾಡಿ ಹಾಯಾಗಿ ಮಲಗಿದ್ದಳು.

ಇತ್ತ ಗೇಟ್ ಓಪನ್ (Gate Open) ಇರೋದನ್ನು ನೋಡಿದ ಪಕ್ಕದ ಮನೆ ವ್ಯಕ್ತಿ, ಮನೆಯೊಳಗೆ ನುಗ್ಗಿ ಸೀದಾ ಬೆಡ್ ರೂಮಲ್ಲಿ ಸದ್ದಿಲ್ಲದೆ ಮಹಿಳೆ ಪಕ್ಕದಲ್ಲಿ ಹೋಗಿ ಮಲಗಿದ್ದಾನೆ. ಅಷ್ಟೇ ಅಲ್ಲ ಆಕೆಯನ್ನು ತಬ್ಬಿಕೊಂಡಿದ್ದಾನೆ. ಅಷ್ಟರಲ್ಲೇ ನಿದ್ದೆ ಮಂಪರಲ್ಲಿ ಇದ್ದ ಆಕೆ ಪತಿ ಬಂದನೆಂದು ತಾನು ಕೂಡಾ ತಬ್ಬಿಕೊಂಡಿದ್ದಾಳೆ, ಇನ್ನೇನು ರೋಮ್ಯಾನ್ಸ್ ಶುರುವಾಗಿ ಮಹಿಳೆ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.

ಎಲ್ಲ ಮುಗಿದ್ಮೇಲೆ ಆಕೆ ಗಂಡನಿಗೆ ಊಟ ಬಡಿಸುವ ತಯಾರಿ ನಡೆಸಿದ್ದಾಳೆ. ಅದಕ್ಕಾಗಿ ಹಾಸಿಗೆಯಿಂದ ಎದ್ದು ಕರೆಂಟ್ ಹಾಕಿದ್ದಾಳೆ. ಬೆಡ್ ಮೇಲಿದ್ದ ವ್ಯಕ್ತಿ ನೋಡಿ ಮಹಿಳೆ ಶಾಕ್ ಆಗಿ,  ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಷ್ಟ್ರಲ್ಲಿ ಪತಿ ಕೂಡ ಮನೆಗೆ ಬಂದಿದ್ದಾನೆ. ಇದೀಗ ಪಕ್ಕದ ಮನೆ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಈಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.