RBI New Rule: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? RBI ಹೊಸ ನಿಯಮ ಜಾರಿ

RBI New Rule: ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೆ ಬ್ಯಾಂಕ್‌ ಖಾತೆ ಬಹಳ ಮುಖ್ಯ. ಇದೀಗ RBI ಗ್ರಾಹಕರ ಹಣವನ್ನು ಸುರಕ್ಷಿತವಾಗಿಡಲು, ಸೈಬರ್ ಕಳ್ಳರಿಂದ ತಪ್ಪಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಂದರೆ ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಆ ಎಲ್ಲ ಖಾತೆಗಳಿಗೆ ಒಂದೇ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿದ್ದರೆ ಅಂತವರಿಗೆ ಆರ್‌ಬಿ‌ಐ ನಿಂದ ಹೊಸ ಸೂಚನೆ (RBI New Rule) ಪ್ರಕಟಣೆ ಆಗಿದೆ.

ಮಾಹಿತಿ ಪ್ರಕಾರ ಅನೇಕರು ಹಲವು ರೀತಿಯ ಬ್ಯಾಂಕ್‌ ಖಾತೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂದರೆ ಉದ್ಯೋಗಕ್ಕಾಗಿ, ವ್ಯವಹಾರಕ್ಕಾಗಿ,  ಕೆಲವರು ಗೃಹ ಸಾಲ ಮತ್ತು ವಾಹನಕ್ಕಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬೇರೆ ಬೇರೆ ಖಾತೆ ಹೊಂದಿರುತ್ತಾರೆ.  ಆದ್ದರಿಂದ ಬಹು ಬ್ಯಾಂಕ್ ಖಾತೆ ಹೊಂದಿರುವವರು ಸಹ ಎಲ್ಲಾ ಖಾತೆಯಲ್ಲಿ ಒಂದೇ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುತ್ತಾರೆ. ಇದು ಭವಿಷ್ಯದಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು ಎಂಬ ಕಾರಣಕ್ಕಾಗಿ, ನೀವು ಬ್ಯಾಂಕ್‌ ಖಾತೆಯನ್ನು ತೆರೆದರೆ ನೀವು kyc sin ಅನ್ನು ಪೂರ್ಣಗೊಳಿಸಬೇಕು ಎಂಬ ಹೊಸ ನಿಯಮವನ್ನು RBI ಜಾರಿಗೆ ತಂದಿದೆ.

ಹೌದು, ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಆ ಖಾತೆಗೆ ಒಂದೇ ಮೊಬೈಲ್ ಸಂಖ್ಯೆ link ಮಾಡಲಾದ ಗ್ರಾಹಕರು KYC ಮಾಡಲು ನವೀಕರಿಸಿ ಎಂದು  ಆರ್‌ಬಿಐ ತಿಳಿಸಿದೆ.

Leave A Reply

Your email address will not be published.