Niveditha Gowda: ಹೇಳೋರಿಲ್ಲ ಕೇಳೋರಿಲ್ಲ! ಲಂಗು ಲಗಾಮಿಲ್ಲದ ನಿವೇದಿತಳ ಬೆಡ್ ರೂಮ್ ವಿಡಿಯೋ ವೈರಲ್!

Share the Article

Niveditha Gowda: ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟ ಬಳಿಕ ಹೇಳೋರಿಲ್ಲ ಕೇಳೋರಿಲ್ಲ, ಲಂಗು ಲಗಾಮಿಲ್ಲದ ಸ್ವತಂತ್ರ ಹಕ್ಕಿಯಾಗಿರುವ ನಿವೇದಿತಾ ಗೌಡ (Niveditha Gowda) ಬೆಡ್‌ ರೂಮಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

View this post on Instagram

 

A post shared by Niveditha Gowda (@niveditha__gowda)


ಹೌದು, ನಿವೇದಿತಾ ಗೌಡ ಬೆಡ್‌ ರೂಮಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಚಂದನ್ ಶೆಟ್ಟಿಯನ್ನು ನೀನು ಬಿಟ್ಟು ಹೋಗಿದ್ದಲ್ಲ, ಈ ನಿನ್ನ ವಿಡಿಯೋ ನೋಡಿ ಅವನೇ ಬಿಟ್ಟು ಹೋಗುತ್ತಿದ್ದನು ಎಂದು ಕಾಮೆಂಟ್ ಮಾಡಿದ್ದಾರೆ.

ಸದ್ಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಚಂದನ್ ಅವರು ತನ್ನ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಪ್ರಮೋಶನ್‌  ಪ್ರಯುಕ್ತ ದುಬೈ ನಲ್ಲಿ ಪ್ರೀಮಿಯರ್ ಶೋ  ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಚಿತ್ರವು ಜು.19ರಂದು ರಿಲೀಸ್ ಆಗಲಿದೆ. ಹೀಗಾಗಿ, ಹಾಡು ಸೇರಿದಂತೆ ಇನ್ನಿತರೆ ಅಂತಿಮ ಕ್ಷಣದ ಕೆಲಸಗಳಲ್ಲಿ ಚಂದನ್ ಬ್ಯುಸಿ ಆಗಿದ್ದಾರೆ.

ಆದರೆ, ಇತ್ತಕಡೆ ತಾನೂ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ನಿವೇದಿತಾ ಗೌಡ ಡ್ರೆಸ್ ಸೆನ್ಸ್ ಇಲ್ಲದೆ ಮನಸಿಗೆ ಬಂದಂತೆ ರೀಲ್ಸ್‌  ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಕನ್ನಡದ ಊರ್ಫಿ ಜಾವೇದ್ ಗೆ ಪೈಪೋಟಿ ನೀಡಲು ಹೋಗಬೇಡಿ ಎಂದಿದ್ದಾರೆ. ಹೌದು, ಏಕೆಂದರೆ ನಿವೇದಿತಾ ತಮ್ಮ ಮನೆಯ ಬೆಡ್‌ರೂಮ್ ವಿಡಿಯೋ ಹಂಚಿಕೊಂಡಿದ್ದಾರೆ. ಬೆಡ್‌ರೂಮಿನಲ್ಲಿ ತುಂಡುಡುಗೆ ತೊಟ್ಟು ಎದೆಸೀಳು ತೋರಿಸಿಕೊಂಡು ದಿಂಬನ್ನು ತಬ್ಬಿಕೊಂಡು ಇಂಗ್ಲೀಷ್ ರೊಮ್ಯಾಂಟಿಕ್ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀನು ಸರಿಯಾಗಿ ಬಟ್ಟೆ ಹಾಕೋದನ್ನು ಕಲಿ ಎಂದು ತಿಳಿ ಹೇಳಿದ್ದಾರೆ.

ಇನ್ನು ಕೆಲವು ನೆಟ್ಟಿಗರು ನೀನು ರೀಲ್ಸ್ ಮಾಡಿರೋ ಹಾಡು ಯಾವ ಬೋ…. ಮಗನಿಗೆ ಅರ್ಥ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬರು, ನಿನ್ ಯೋಗ್ಯತೆಗೆ ಚಂದನ್‌ಶೆಟ್ಟಿ ಸಿಕ್ಕಿದ್ದೇ ಹೆಚ್ಚು, ನಿನ್ನನ್ನು ಬೇಡ ಅಂತ ಅವನೇ ಬಿಟ್ಟು ಹೋಗಬೇಕು’ ಎಂದು ತುಸು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ನಿಮ್ಮನ್ನು ಇಷ್ಟಪಡುವ ಅಭಿಮಾನಿಗಳನ್ನು ಪಡೆಯುವುದಕ್ಕೆ ನೀವೇನೂ ಹೆಚ್ಚಾಗಿ ಪ್ರದರ್ಶನ ಮಾಡಬೇಕಿಲ್ಲ ಎಂದು ಟಾಂಗ್ ನೀಡಿದ್ದಾರೆ. ಒಟ್ಟಿನಲ್ಲಿ ಡಿವೋರ್ಸ್ ಬಳಿಕ ನಿವೇದಿತಾ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾಳೆ ಎನ್ನುವುದು ಅಷ್ಟೇ ಸತ್ಯ.

Online Liquor: ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರಿಂದ ಸ್ಪಷ್ಟನೆ

Leave A Reply