Physical Relation: ಶೀಘ್ರ ಸ್ಖಲನ( Rapid ejaculation)ಎಂಬುದು ಅನೇಕ ಪುರುಷರಲ್ಲಿ ಕಂಡುಬರುವ ಸಮಸ್ಯೆ. ಅಸಮರ್ಪಕ ಜೀವನಶೈಲಿಯಿಂದ ಪುರುಷರು ಅನೇಕ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Bank Services: ಈ ಎರಡು ಬ್ಯಾಂಕ್ ತಮ್ಮ ಆನ್ಲೈನ್ ಸೇವೆಗಳನ್ನು ಉನ್ನತೀಕರಣ ಮಾಡುತ್ತಿರುವ ಕಾರಣ ಇಂದು (ಶನಿವಾರ) ಇವುಗಳ ಸರ್ವರ್ ಹಾಗೂ ಆನ್ಲೈನ್ ವಹಿವಾಟುಗಳು 13 ತಾಸು ಸ್ಥಗಿತಗೊಳ್ಳಲಿದೆ.
Anshuman Singh: ಕೀರ್ತಿ ಚಕ್ರವನ್ನು ತಮ್ಮ ಸೊಸೆ ಸ್ಮೃತಿ ಶೌರ್ಯ ಪದಕ ಮತ್ತು ಇತರ ನೆನಪುಗಳನ್ನು ತನ್ನ ತವರುಮನೆಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಅಂಶುಮಾನ್ ಸಿಂಗ್ ಪೋಷಕರು ಆರೋಪಿಸಿದ್ದಾರೆ.
Kota Shrinivas Poojary: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಂಬಳ ಕಾರ್ಯಕ್ರಮದ ನಿರೂಪಣೆಯಲ್ಲಿ ಅಪರ್ಣಾ ಮೆರೆದ ಜಾಣ್ಮೆಯನ್ನು ನೆನೆದಿದ್ದಾರೆ.