Sonu Gowda: ರೇಣುಕಾಸ್ವಾಮಿ ಕೊಲೆ ಕೇಸ್‌; ಬಿಗ್‌ಬಾಸ್‌ ಸೋನು ಗೌಡಗೆ ಪೊಲೀಸರಿಂದ ನೋಟಿಸ್‌

Share the Article

Sonu Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದ ಘಟನೆಗೆ ಸಂಬಂಧಪಟ್ಟಂತೆ ಅಶ್ಲೀಲ ಮೆಸೇಜ್‌ ರೇಣುಕಾಸ್ವಾಮಿದು ಎನ್ನಲಾದ ಮೆಸೇಜ್‌ಗಳು ಇನ್‌ಸ್ಟಾಗ್ರಾಂನಿಂದ ನನಗೂ ಬಂದಿದೆ ಎಂದು ಆರೋಪ ಮಾಡಿದ ಬಿಗ್‌ಬಾಸ್‌ ಖ್ಯಾತಿಯ ಸೋನುಗೌಡ್‌ಗೆ ಇದೀಗ ಪೊಲೀಸರು ನೋಟಿಸ್‌ ನೀಡಿದ್ದಾರೆ ಎನ್ನುವ ಕುರಿತು ವರದಿಯಾಗಿದೆ.

MUDA Scam: ರಾಜ್ಯದಲ್ಲಿ ಸದ್ದು ಮಾಡ್ತರೋ ‘ಮುಡಾ ಹಗರಣ’ ಅಂದ್ರೆ ಏನು? ಸಿದ್ದರಾಮಯ್ಯ ಪತ್ನಿಗೂ ಇದಕ್ಕು ಏನು ಸಂಬಂಧ?

ರೇಣುಕಾಸ್ವಾಮಿ ನನಗೂ ಮೆಸೇಜ್‌ ಮಾಡಿದ್ದ ಅಂತಾ ಹೇಳಿದ್ದೆ. ಈ ವಿಚಾರವಾಗಿ ಮಾತನಾಡಿರುವುದಕ್ಕೆ ನನಗೆ ಪೊಲೀಸರಿಂದ ನೋಟಿಸ್‌ ಬಂದಿದೆ ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಯಾವುದೋ ಅಕೌಂಟ್‌ ರೇಣುಕಾಸ್ವಾಮಿದ್ದು ಎನ್ನಲಾಗುತ್ತಿದೆ. ಅದು ಅವರದ್ದೇ ಆಗಿದ್ದರೆ ರೇಣುಕಾಸ್ವಾಮಿ ಸರ್‌ ಅವರಿಂದ ನನಗೆ ಮೆಸೇಜ್‌ ಬಂದಿರುವಂಥದ್ದು, ಅವರದಲ್ಲ ಎಂದರೆ ಅದು ಬೇರೆ ಅಕೌಂಟ್‌. ನನಗೆ ಸ್ಪಷ್ಟತೆ ಇಲ್ಲದೇ ನಾನು ಮಾತನಾಡಿರಬಹುದು. ಅವರದ್ದೇ ಅಕೌಂಟ್‌ ಎಂದು ಕೇಸ್‌ ದಾಖಲಾಗಿದೆಯೆಂದು ಎಂದಿದ್ದಾರೆ.

Mangaluru: ಕಳ್ಳತನ ಕೇಸ್‌; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬಂದಿದ್ದಾರೆಯೇ “ಚಡ್ಡಿ ಗ್ಯಾಂಗ್‌”?

Leave A Reply