Monthly Archives

June 2024

K.Annamalai:ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ

K Annamalai: ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ ಉಂಟಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿರುವ ಅನ್ನಮಲೈ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು.

UP: ಇಂಡಿಯಾ ಕೂಟಕ್ಕೆ ಸಿಹಿ ಸುದ್ದಿ – ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ !!

UP: ಬಿಜೆಪಿ(BJP) ಭದ್ರಕೋಟೆ ಆಗಿರುವ ಉತ್ತರ ಪ್ರದೇಶದಲ್ಲಿ ಇಂಡಿಯಾ ಕೂಟ(INDIA) 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನುಡೆ ಸಾಧಿಸಿದೆ.

D K Shivakumar: ಕನಕಪುರ ಬಂಡೆಗೆ ಸೈಲೆಂಟಾಗಿ ಡೈನಮೈಟ್ ಇಟ್ಟ ಬಿಜೆಪಿ: ಹೃದಯ ತಜ್ಞ ಡಾ. ಮಂಜುನಾಥ್ ಮುಂದೆ ಡಿಕೆ…

D K Shivakumar: ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಭಾರಿ ಮುನ್ನಡೆ ಈಗಾಗಲೇ 16,000ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

Dakshina Kananda: ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಾರಂಭ; ಬ್ರಿಜೇಶ್‌ ಚೌಟ ಮತ್ತೆ ಮುನ್ನಡೆ

Dakshina Kannada: ಇವಿಎಂ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 9000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ.

Election Commission: ದೇಶದಲ್ಲಿ 64.2 ಕೋಟಿ ಜನರಿಂದ ಮತದಾನ – ವಿಶ್ವದಾಖಲೆ ಬರೆದ ಲೋಕ ಚುನಾವಣೆ !!

Election Commission: ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರೂ ಸೇರಿದಂತೆ ಒಟ್ಟು 64.2 ಕೋಟಿ ಜನರು ಮತದಾನ ಮಾಡಿದ್ದು, ಭಾರತ ವಿಶ್ವದಾಖಲೆ ಸ್ಥಾಪಿಸಿದೆ

Hyderabad Election Result: ಹೈದ್ರಾಬಾದ್ ನಲ್ಲಿ ಭಾರಿ ಹಿನ್ನಡೆ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ ಮಾದವಿ ಲತಾ,…

Hyderabad Election Result: ಹೈದರಾಬಾದ್ ಲೋಕಸಭಾ ಕ್ಷೇತ್ರವು ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ತೆಲಂಗಾಣದ ಪ್ರಮುಖ ಕ್ಷೇತ್ರವಾಗಿದೆ. 

Dakshina Kannada: ದ.ಕ. 1 ನೇ ಸುತ್ತು ಆರಂಭ; ಬಿಜೆಪಿ ಬ್ರಿಜೇಶ್‌ ಚೌಟ ಮುನ್ನಡೆ

Dakshina Kannada: ಮಂಗಳೂರಿನ ಎನ್‌ಐಟಿಕೆಯಲ್ಲಿ ಮತ ಎಣಿಕಾ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ಪ್ರಾರಂಭವಾಗಿದ್ದು, ಬಹು ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ

NEET UG 2024: ನೀಟ್ ಪರೀಕ್ಷೆಯನ್ನು ಮರು ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ

NEET UG 2024: 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಮತ್ತೆ ಸುಪ್ರೀಂ ಕೋರ್ಟ್ ಸಹಾಯಕ್ಕೆ ಹೋಗಿದ್ದಾರೆ.