HRA ಪರಿಷ್ಕರಣೆ ಮಾಡಿ ರಾಜ್ಯ ಸರಕಾರ ಆದೇಶ; ಏರಿಕೆ ಎಷ್ಟು?

Share the Article

HRA: ಕೆ.ಸುಧಾಕರ್‌ ರಾವ್‌ ನೇತೃತ್ವದ ರಾಜ್ಯ 7 ನೇ ವೇತನ ಆಯೋಗದ ವರದಿ ಕುರಿತು ಸರಕಾರಿ ನೌಕರರು ಕಾಯುತ್ತಿರುವ ಸಂದರ್ಭದಲ್ಲಿಯೇ ಇದೀಗ ರಾಜ್ಯ ಸರಕಾರ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

1/1/2024 ಕ್ಕೆ ಅನ್ವಯವಾಗುವ ರೀತಿಯಲ್ಲಿ ಕರ್ನಾಟಕ ಕೇಡರ್‌ನ ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.

ಹೆಚ್ಚಳ ಎಷ್ಟು?
x,y,z ಎಂದು ಅಖಿಲ ಭಾರತ ಸೇವೆಯ ನೌಕರರ ಮನೆ ಬಾಡಿಗೆ ಭತ್ಯೆಯನ್ನು ವರ್ಗೀಕರಣ ಮಾಡಿ ಪರಿಷ್ಕರಣೆ ಮಾಡಲಾಗಿದ್ದು, x-27%, y-18%, z-9% ರಷ್ಟು ಇದ್ದಿದ್ದನ್ನು ಇದೀಗ 30%, 20%,10% ರಷ್ಟು ಪರಿಷ್ಕರಣೆ ಮಾಡಲಾಗಿದೆ.

 

 

Leave A Reply