Chanakya Niti: ಮಹಿಳೆಯರಿಗೆ ಹುಟ್ಟಿನಿಂದಲೇ ಕೆಲವು ಕೆಟ್ಟ ಬುದ್ಧಿ ಅಂಟಿಕೊಳ್ಳುತ್ತದೆ!
Chanakya Niti: ಚಾಣಕ್ಯ ನೀತಿ ಶಾಸ್ತ್ರದಲ್ಲಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಸಂಗತಿಗಳಾದ, ಮನುಷ್ಯನ ರೀತಿ, ವರ್ತನೆ , ಆಲೋಚನೆ ಮತ್ತು ಅಭ್ಯಾಸಗಳು ಅವನ ವ್ಯಕ್ತಿತ್ವ ಮುಂತಾದ ಒಳಿತು ಕೆಡುಕುಗಳನ್ನು ತಿಳಿಸಿ ಹೇಳಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿನ ಕೆಲವೊಂದು ಕೆಟ್ಟ ಅಭ್ಯಾಸಗಳು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ (Chanakya Niti) ಹೇಳಿದ್ದಾರೆ.
Renuka Swamy Murder: ದರ್ಶನ್ ಬಚಾವ್ ಮಾಡಲು ಸಚಿವರ ಭಾರೀ ಪ್ರಯತ್ನ- ಪೋಲೀಸರಿಗೆ 128 ಸಲ ಕರೆ !!
ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿನ ಕೆಲವೊಂದು ಕೆಟ್ಟ ಅಭ್ಯಾಸಗಳು ಅವರಲ್ಲಿನ ಒಳ್ಳೆಯ ಗುಣಗಳನ್ನು ಕೂಡ ಹಾಳು ಮಾಡುತ್ತದೆ ಎಂದಿದ್ದಾರೆ.
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಮಹಿಳೆಯರಲ್ಲಿ ಪುರುಷರಿಗಿಂತಲೂ ಅತಿಯಾದ ಧೈರ್ಯವಿರುತ್ತದೆ. ಈ ಅತಿಯಾದ ಧೈರ್ಯವೇ ಕೆಲವೊಮ್ಮೆ ಹಿಡಿತಕ್ಕೆ ಸಿಗದೇ ಅವರನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತದೆ. ಅವರಲ್ಲಿನ ಈ ಅತಿಯಾದ ಧೈರ್ಯವೇ ಅವರ ಜೀವಕ್ಕೂ ಹಾನಿಯನ್ನುಂಟು ಮಾಡಬಹುದು. ಒಟ್ಟಿನಲ್ಲಿ ಅತಿಯಾದ ಧೈರ್ಯ ಮಹಿಳೆಯರುಗೆ ಒಳ್ಳೆಯದಲ್ಲ.
ಮಹಿಳೆಯರಲ್ಲಿ ಕ್ರೂರ ಗುಣ ಅಥವಾ ಕ್ರೋರ ಮನೋಭಾವ ಹೆಚ್ಚಾಗಿರುತ್ತದೆ. ಒಬ್ಬ ಮಹಿಳೆ ಕ್ರೂರಿಯಾದಾಗ ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗಬಹುದಾದ ಮನಸ್ಥಿತಿಯನ್ನು ಹೊಂದಿರುತ್ತಾಳೆ.
ಇನ್ನು ಮಹಿಳೆಯರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಇತರರಿಗೆ ಮೋಸ ಮಾಡುತ್ತಾರೆ. ಅದರಲ್ಲೂ ಪುರುಷರಿಗೆ ಮೋಸ ಮಾಡುವುದರಲ್ಲಿ ಹೆಚ್ಚಿನ ಪಾಲು ಮಹಿಳೆಯರದ್ದು ಆಗಿದೆ. ಆದರೆ ಕೆಲವೊಂದು ಮಹಿಳೆಯರಲ್ಲಿ ಈ ಅಭ್ಯಾಸವು ಹೆಚ್ಚಾಗಿರುತ್ತದೆ.
ಮೂರ್ಖತನದಿಂದ ನಿರ್ಧಾರಗಳನು ತೆಗೆದುಕೊಳ್ಳುವಂತಹ ಕೆಟ್ಟ ಅಭ್ಯಾಸ ಮಹಿಳೆಯರಲ್ಲಿ ಹುಟ್ಟಿನಿಂದಲೇ ಬಂದಿರುತ್ತದೆ. ಇವರಲ್ಲಿ ಆತುರದ ಸ್ವಭಾವ ಹೆಚ್ಚಾಗಿರುತ್ತದೆ. ಅನೇಕ ಮಹಿಳೆಯರು ತಮ್ಮ ಮೂರ್ಖ ನಿರ್ಧಾರಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.
ಕೆಲವು ಮಹಿಳೆಯರು ಸಾಮಾನ್ಯವಾಗಿ ಅಶುದ್ಧತೆಯಿಂದ ಜೀವನ ಸಾಗಿಸಲು ಬಯಸುತ್ತಾರೆ. ತಮ್ಮನ್ನು ಮಾತ್ರವಲ್ಲ, ಮನೆಯನ್ನು ಕೂಡ ಅವರು ಅಶುದ್ಧತೆಯಿಂದ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸ ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಕೆಲವು ಮಹಿಳೆಯರಲ್ಲಿ ಈ ಅಭ್ಯಾಸಗಳು ಸಾಮಾನ್ಯವಾಗಿರುತ್ತದೆ.