Google map: ಗೂಗಲ್ ಮ್ಯಾಪ್’ಗೆ ನಿಮ್ಮ ಮನೆ ಲೊಕೇಶನ್ ಸೇರಿಸಬೇಕೆ ?! ಹಾಗಿದ್ರೆ ಜಸ್ಟ್ ಹೀಗೆ ಮಾಡಿ

Google Map: ಗೂಗಲ್ ಮ್ಯಾಪ್ನ ಈ ಹೊಸ ಅಪ್ ಡೇಟ್ ಅನ್ವಯ,ಬಳಕೆದಾರರು ಪ್ರಸ್ತುತ ಮ್ಯಾಪ್(Google Map) ನಲ್ಲಿ ನಿಮ್ಮ ಮನೆಯನ್ನೂ ಸೇರಿಸಬಹುದಾಗಿದೆ. ಜೊತೆಗೆ ಇರುವ ರಸ್ತೆಗಳ ಹೆಸರು, ಮಾಹಿತಿ ಸೇರಿದಂತೆ ಯಾವುದಾದರೂ ಹೊಸ ಬದಲಾವಣೆಗಳು ಆಗಿದ್ದರೆ ಅಂತಹ ಬದಲಾವಣೆಗಳನ್ನು ಕೂಡ ನೀವೇ ಮಾಡಬಹುದಾಗಿದೆ.

ಇದನ್ನೂ ಓದಿ: Relationship: ನಿಮ್ಮವಳನ್ನು ಮೂಡ್‌ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ!

ಹೌದು, ವಿಶ್ವದ ಪ್ರಸಿದ್ಧ ಸರ್ಚ್ ಇಂಜಿನ್(Serch Engine) ಆಗಿರುವ ಗೂಗಲ್ ಇತ್ತೀಚಿನ ದಿನಗಳಲ್ಲಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಬಳಕೆದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ವ್ಯಾಪಕವಾಗಿ ಬಳಸುವ ಗೂಗಲ್ ಮ್ಯಾಪ್ನಲ್ಲೂ ಅನೇಕದ ಅಪ್ಡೇಟ್ಗಳನ್ನು ನೀಡಿ ಸಹಕಾರಿಯಾಗಿದೆ.

ಇದನ್ನೂ ಓದಿ: June Astrology: ಜೂನ್ ತಿಂಗಳಲ್ಲಿ ಹುಟ್ಟಿದವರು ಇನ್ನೊಬ್ಬರ ಮಾತಿಗೆ ಮರಳಾಗುತ್ತಾರೆ! ಇನ್ನಷ್ಟು ಭವಿಷ್ಯದ ಗುಟ್ಟು ಇಲ್ಲಿದೆ

ಅಂದಹಾಗೆ ಯಾವುದೇ ಕೆಲಸಗಳನ್ನು ಅಥವಾ ವಿಳಾಸಗಳಿಗೆ ಹೋಗಬೇಕಾದರೆ ನಮಗೆ ಹೆಚ್ಚು ಸಹಾಯಕವಾಗುವುದು ಗೂಗಲ್ ಮ್ಯಾಪ್ ಆಗಿದೆ. ಅದರಂತೆ ಇದೀಗ ಮನೆಯ ಅಡ್ರೆಸ್ ಗಳನ್ನು ಕೂಡ ಸುಲಭವಾಗಿ ಗೂಗಲ್ ಮ್ಯಾಪ್ ನಲ್ಲಿ ಸೇರಿಸಬಹುದಾಗಿದೆ. ಹಾಗಿದ್ರೆ ಹೇಗೆ ಸೇರಿಸುವುದು ಎಂದು ನೋಡೋಣ ಬನ್ನಿ.

ಮನೆ ಲೊಕೇಶನ್ ಸೇರಿಸುವ ವಿಧಾನ:

* ಗೂಗಲ್ ಮ್ಯಾಪ್ ಅಪ್ಲಿಕೇಶನ್ ನಲ್ಲಿ ಕಾಂಟ್ರಿಬ್ಯೂಟ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

* ಪರದೆಯ ಕೆಳಗಿನ ಬಲಭಾಗದಲ್ಲಿರುವ “ಕಾಂಟ್ರಿಬ್ಯೂಟ್” ಆಯ್ಕೆಯನ್ನು ಕ್ಲಿಕ್ಕಿಸಿದ ನಂತರ, ನಿಮ್ಮ ಮುಂದೆ ಒಂದು ಮೆನು ತೆರೆದುಕೊಳ್ಳುತ್ತದೆ,

* ಅದರಲ್ಲಿ ನೀವು “ಆಡ್ ಲೋಕೇಶನ್” ಆಯ್ಕೆಯನ್ನು ಆರಿಸಬೇಕಾಗುತ್ತದೆ.

* ಮನೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಿ. “ಹೆಸರು” ಜಾಗದಲ್ಲಿ ನಿಮ್ಮ ಮನೆಯ ಹೆಸರನ್ನು ನಮೂದಿಸಿ. “ವಿಳಾಸ” ಜಾಗದಲ್ಲಿ ನಿಮ್ಮ ಪೂರ್ಣ ವಿಳಾಸವನ್ನು ನೀವು ನಮೂದಿಸಬೇಕು. ಇದು ಪಿನ್ ಕೋಡ್ ಅನ್ನು ಸಹ ಒಳಗೊಂಡಿದೆ.

* ನಿಮ್ಮ ಮನೆಯ ಸ್ಥಳವನ್ನು ಆಯ್ಕೆಮಾಡಿ, ವಾಸ್ತವದಲ್ಲಿ ನೀವು ಮ್ಯಾಪ್ಸ್ ನಲ್ಲಿ ನಿಮ್ಮ ಮನೆಯ ನಿಖರವಾದ ಸ್ಥಳವನ್ನು ಆಯ್ಕೆ ಮಾಡಬೇಕು.

* ಝೂಮ್ ಇನ್/ಔಟ್ ಮತ್ತು ಪಿನ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ನೀವು ಸ್ಥಳವನ್ನು ಸರಿಹೊಂದಿಸಬಹುದು.

* ಈಗ ನೀವು “ಪ್ರೋಸೀಡ್ ” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ನೀವು ಅಪಾರ್ಟ್ಮೆಂಟ್, ಮನೆ ಇತ್ಯಾದಿಗಳನ್ನು ಒಳಗೊಂಡಿರುವ ಹೆಚ್ಚುವರಿ ಮಾಹಿತಿಯನ್ನು ನಮೂದಿಸಬೇಕು.

* “ಫೋನ್ ನಂಬರ್”ಜಾಗದಲ್ಲಿ ನೀವು ಮನೆಯ ಫೋನ್ ಸಂಖ್ಯೆಯನ್ನು ಸಹ ನಮೂದಿಸಬಹುದು.

* ಇದಾದ ಬಳಿಕ ನೀವು “ಸಬ್ಮಿಟ್” ಬಟನ್ ಕ್ಲಿಕ್ ಮಾಡುವ ಮೂಲಕ ಡೇಟಾವನ್ನು ಸಲ್ಲಿಸಬಹುದು.

ಆಂಡ್ರಾಯ್ಡ್‌ ಫೋನ್‌ ನಲ್ಲಿ ಗೂಗಲ್‌ ಮ್ಯಾಪ್‌ನಲ್ಲಿ ತಪ್ಪಾಗಿರುವ ವಿಳಾಸವನ್ನು ಬದಲಾಯಿಸಲು ಹೀಗೆ ಮಾಡಿ

* ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್‌ ತೆರೆಯಿರಿ

* ಇದರಲ್ಲಿ ನೀವು ಅಡ್ರೆಸ್‌ ಬದಲಾಯಿಸಲು ಬಯಸುವ ಸ್ಥಳದ ಹೆಸರಿನ ಮೇಲೆ ಟ್ಯಾಪ್ ಮಾಡಿ

* ಇದೀಗ ಮೇಲಕ್ಕೆ ಸ್ವೈಪ್ ಮಾಡಿ ಮತ್ತು ಎಡಿಟ್ ಅನ್ನು ಸೂಚಿಸು ಆಯ್ಕೆ ಟ್ಯಾಪ್ ಮಾಡಿ.

* ನಂತರ ಲಭ್ಯವಾಗುವ ಆಯ್ಕೆಗಳ ಮೂಲಕ ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ.

* ಇದಲ್ಲದೆ ನಿಮ್ಮ ಮನೆಯ ಅಡ್ರೆಸ್‌ನಲ್ಲಿ ಆಗಬೇಕಾದ ಬದಲಾವಣೆಗಳನ್ನು ಕೂಡ ಮಾಡಿರಿ.

17 Comments
  1. Jerryneugh says

    read what he said fortnite hacks free

  2. RichardTug says

    hop over to this site fortnite skins kaufen

  3. OliverBok says

    Заказать такси https://taxi-gukovo.ru эконом в Гуково дешево с отзывами, ценами и телефонами, онлайн заказ.

  4. Justinlix says

    профессиональное seo продвижение сайтов https://process-seo.ru

  5. Elliotscecy says

    Джип туры по Крыму https://м-драйв.рф/tours/edu-kuda-hochu/ уникальные маршруты и яркие эмоции. Погрузитесь в увлекательнее приключение вместе с нами. Горные, лесные, подземные экскурсии, джиппинг в Крыму с максимальным комфортом.

  6. Domingodot says

    Авторские джип-туры по Крыму https://м-драйв.рф/tours/edu-kuda-hochu/ из Ялты. Уникальная возможность исследовать самые живописные места Крыма.

  7. JoeZer says

    Фонбет фрибет 500 промокод бесплатные промокоды сегодня
    Фонбет предлагает промокоды, которые предоставляют фрибет на сумму 500 рублей. Ввод промокода при регистрации или депозите активирует этот бонус, позволяя пользователям сделать бесплатную ставку на указанную сумму. Это дает возможность новым игрокам попробовать свои силы в ставках без риска потери собственных средств.

  8. Thomasrot says

    вавада сайт зеркало на сегодня игры вавады

  9. Randallnor says

    vavada com сайт https://sertifikaliegitimler.com

  10. Lloydemact says

    price of balloon with helium buy balloons

  11. Douglascoext says

    Фрибет Фонбет промокод https://kmural.ru/news_importer/inc/aktualnue_promokodu_bukmekerskoy_kontoru_fonbet.html
    Промокоды на фрибет от Фонбет позволяют пользователям получать бесплатные ставки. Ввод промокода ‘GIFT200’ при регистрации или депозите активирует фрибеты, которые можно использовать для ставок без риска потери собственных средств. Эти бесплатные ставки делают игру на платформе более интересной и дают шанс на выигрыш без затрат.

  12. MarioAnino says

    комплексное продвижение в интернете в москве продвижение сайтов в москве

  13. Lloydnut says

    engineering resume example good engineering resume

  14. ConnorZer says

    Используя промокод Мелбет при регистрации, игроки получают доступ к участию в приветственной бонусной программе. Полученные привилегии можно использовать, заключая ставки на ММА и другие виды спорта. Ниже рассказываем более подробно о том, какие бонусы предложены на сайте и как их отыграть. Бонусные программы нацелены на то, чтобы обеспечить для игроков возможность получить безболезненный опыт игры на сайте и сгладить первые возможные неудачи. Регистрируйтесь на платформе букмекера, активируйте промокод на мелбет и пользуйтесь бонусными предложениями от букмекера Мелбет, чтобы получать больше положительных эмоций при заключении пари.

  15. JeffreyAxork says

    раскрутка сайта недорого продвижение сайтов

  16. Larrybor says

    заказать seo продвижение сайта москва https://seo-5.ru

  17. Randynot says

    хендай солярис 2024 купить хендай солярис 1.6

Leave A Reply

Your email address will not be published.