CET: ಔಟ್ ಆಫ್ ಸಿಲಬಸ್ (Out Of Syllabus) ಪ್ರಶ್ನೆಗಳನ್ನು ಕೇಳಿದ್ದು ಮರು ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿತ್ತು. ಆದರೀಗ ಶಿಕ್ಷಣ ಇಲಾಖೆಯು CET ಮರುಪರೀಕ್ಷೆ ಮಾಡೋಲ್ಲ ಎಂದು ಹೇಳಿದೆ.
Annapurna Suicide Case: ಅಮೃತಾ ಪಾಂಡೆ ಶನಿವಾರ ಸಂಜೆ ಜೋಗ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಆದಂಪುರ ಜಹಾಜ್ ಘಾಟ್‌ನಲ್ಲಿರುವ ದಿವ್ಯಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.