Madhyapradesh: ಫಸ್ಟ್ ನೈಟ್ ದಿನವೇ ವಧುವಿನ ಬೆತ್ತಲೆ ವಿಡಿಯೋ ವೈರಲ್- ಕಳಿಸಿದ್ದು ಮಾಜಿ ಪ್ರಿಯಕರ, ಹರಿಬಿಟ್ಟದ್ದು ಗಂಡ !!

Share the Article

Madhyapradesh: ಮದುವೆಯ ಮೊದಲ ರಾತ್ರಿ ಗಂಡ ತನ್ನ ಪತ್ನಿಯ ನಗ್ನ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ(Madhyaprades ಭೋಪಾಲ್‌ನಲ್ಲಿ ನಡೆದಿದೆ.

ಇದನ್ನೂ ಓದಿ:  Vastu Tips: ಹಣ ತುಂಬಾ ಖರ್ಚು ಆಗ್ತಾ ಇದ್ಯಾ? ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ಹೌದು, ತಾನು ಭದುವೆಯಾದ ಹುಡುಗಿಯ ಮಾಜಿ ಪ್ರೇಮಿ(Ex Lover) ಕಳುಹಿಸಿದ ವೀಡಿಯೋವನ್ನು ಗಂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಅಚ್ಚರಿ ಏನಂದ್ರೆ ಮಾಜಿ ಪ್ರೇಮಿ ಹಂಚಿಕೊಂಡಿರುವ ವೀಡಿಯೋವನ್ನು ಪತಿ ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದ್ದಾನೆ. ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ.

ಇದನ್ನೂ ಓದಿ:  Priyanka Singh: ‘ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಗೊತ್ತಾ’? ವೈರಲ್ ಆಯ್ತು ನಟಿ ಪ್ರಿಯಾಂಕ ಸಿಂಗ್ ಕಮೆಂಟ್ !!

ಏನಿದು ಪ್ರಕರಣ?

22 ವರ್ಷದ ಯುವಕನ ಮದುವೆ ಐಶ್‌ಬಾಗ್‌ನ 19 ವರ್ಷದ ಯುವತಿಯೊಂದಿಗೆ ನಿಶ್ವಯವಾಗಿತ್ತು. ಆದ್ರೆ ಯುವತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಫೆಬ್ರವರಿ 24ರಂದು ನಿಶ್ಚಿತಾರ್ಥ ನಡೆದ ಯುವಕ ಹಾಗೂ ಯುವತಿ ವೀಡಿಯೋ ಚಾಟ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಯುವಕ ಆಕೆಯನ್ನು ಪುಸಲಾಯಿಸಿ ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ನಗ್ನ ವೀಡಿಯೋವನ್ನು ಮಾಡಿಕೊಂಡಿದ್ದಾನೆ. ಬಳಿಕ ಹುಡುಗಿ ತಾನು ಮೊದಲು ಪ್ರೀತಿಸುವ ಹುಡುಗನೊಂದಿಗೆ ಓಡಿ ಹೋಗಿ ಮದುವೆ ಆಗಿದ್ದಾಳೆ. ಇದರಿಂದ ಪ್ಲಾನ್ ಮಾಡಿಕೊಂಡ ಹುಡುಗ ಈ ನೀಚ ಕೃತ್ಯ ಮಾಡಿದ್ದಾನೆ.

ಸದ್ಯ ಇದೀಗ ಯುವತಿಯ ವೀಡಿಯೊವನ್ನು ಶೇರ್ ಮಾಡಿದ ವ್ಯಕ್ತಿ, ಅವನ ಸಹೋದರ ಮತ್ತು ತಾಯಿ ಮತ್ತು ಮಹಿಳೆಯ ಮಾಜಿ ಪ್ರಿಯಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply