Mrunal Takur: ನನಗೆ ಮಗು ಬೇಕು, ಆದ್ರೆ ಎಗ್ ಫ್ರೀಜ್ ಮಾಡಿ ಪಡೆಯುವೆ – ನಟಿ ಮೃಣಾಲ್ !!

Mrunal Takur: ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಮೃನಾಲ್ ಠಾಕೂರ್(Mrunal Takur). ಇತ್ತೀಚೆಗೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡ. ಈಕೆಯ ಮಾದಕತೆಗೆ ಸೋಲದ ಹುಡುಗರಿಲ್ಲ. ಇತ್ತೀಚೆಗೆ ನಟಿ ತಾನು ಮಗು ಪಡೆಯುವ ವಿಚಾರವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ.

 

ಇದನ್ನೂ ಓದಿ:  Master Dating: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಮಾಸ್ಟರ್ ಡೇಟಿಂಗ್ : ಒಂಟಿಯಾಗಿರಲು ಬಯಸುವವರಿಗೆ ಇದು ಉತ್ತಮ ಆಯ್ಕೆ

ಹೌದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ(Interview) ಮಾತನಾಡಿದ ಮೃಣಾಲ್, ತನಗೆ ಮಗು ಪಡೆಯುವ ಬಯಕೆ ಬಗ್ಗೆ ಮಾತನಾಡಿದ್ದಾರೆ. ಆದರೆ ಅಚ್ಚರಿ ಏನಂದ್ರೆ ನಟಿ ಮದುವೆ ಆಗಿ ಮಗು ಪಡೆಯುವ ಬಗ್ಗೆ ಹೇಳಿಲ್ಲ. ಬದಲಿಗೆ ಎಗ್ ಫ್ರೀಜ್(Egg Freeze) ಮಾಡಿ ಮಕ್ಕಳನ್ನು ಪಡೆಯೋ ಆಲೋಚನೆ ಇರುವುದಾಗಿ ಹೇಳಿಕೊಂಡಿದ್ದಾರೆ. ನಟಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:  Arundathi Nakshatra: ಮದುವೆಯಲ್ಲಿ ಅರುಂಧತಿ ನಕ್ಷತ್ರ ಯಾಕೆ ತೋರಿಸ್ತಾರೆ ಗೊತ್ತಾ? : ಅರುಂಧತಿಯ ಪತಿಯ ಮೇಲಿನ ಅಪಾರ ಭಕ್ತಿಯೇ ಇದಕ್ಕೆ ಕಾರಣ

ನಟಿ ಮೃಣಾಲ್ ಹೇಳಿದ್ದೇನು?

ಸಂಬಂಧ ತುಂಬಾ ಕಷ್ಟ ಏಕೆಂದರೆ ಮೊದಲಿಗೆ ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥವಾಗಬೇಕಿದೆ. ಏಕೆಂದರೆ ಉತ್ತಮ ಒಡನಾಟ ಇದ್ದರೆ ಮಾತ್ರ ಸಂಬಂಧಗಳು ಗಟ್ಟಿಯಾಗುತ್ತವೆ ಎಂಬುದು ನನ್ನ ಅನಿಸಿಕೆ. ನಾನು ಕೂಡ ಎಗ್‌ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮದುವೆಯಾಗದೇನೆ ಮಗು ಪಡೆಯಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.