Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ 10th ವಿದ್ಯಾರ್ಥಿ

Board Exam Result:   ತನ್ನ ಯುಪಿ ಬೋರ್ಡ್‌ 10 ನೇ ತರಗತಿಯ ಪರೀಕ್ಷೆಯ ಪಾಸಾದ ರಿಸಲ್ಟ್‌ ನೋಡಿ ವಿದ್ಯಾರ್ಥಿಯೋರ್ವ, ಫಲಿತಾಂಶ ನಂಬದೆ ಮೂರ್ಛೆ ಹೋದ ಘಟನೆಯೊಂದು ಮೀರತ್‌ನಲ್ಲಿ ನಡೆದಿದೆ. ಮೂರ್ಛೆ ಹೋದ ವಿದ್ಯಾರ್ಥಿಯನ್ನು ಐಸಿಯುಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:  Bengaluru Murder Case: ಒಂಟಿ ಮಹಿಳೆ ಕೊಲೆ ಪ್ರಕರಣ; ಮಹಿಳೆಗಿತ್ತು ಅತಿಯಾದ ಕಾಮಾಸಕ್ತಿ, ಆರೋಪಿ ಬಂಧನ

ತಮ್ಮ ರಿಸಲ್ಟ್‌ ನೋಡಿ ಉತ್ತಮ ಫಲಿತಾಂಶ ಬಂದರೆ ವಿದ್ಯಾರ್ಥಿಗಳು ಖುಷಿ ಪಡುವುದು ಸಾಮಾನ್ಯ. ಆದರೆ ಮೀರತ್‌ನ 10 ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶ ನೋಡಿ ಮೂರ್ಛೆ ಹೋಗಿದ್ದಾನೆ. ಈತ 93.5% ಫಲಿತಾಂಶ ನೋಡಿದ ನಂತರ ಈ ರೀತಿ ಆಗಿದ್ದಾನೆ. ಆತನ ಸಂತಸದ ಕ್ಷಣವೇ ಈ ರೀತಿಯಾಗಿ ಮಾರ್ಪಾಡಾಗಿದೆ.

ಇದನ್ನೂ ಓದಿ:  TS Inter Result: ಇಂದು ಟಿಎಸ್ ಇಂಟರ್ ರಿಸಲ್ಟ್! ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.