Intresting Fact: ಮಾರುಕಟ್ಟೆಗೆ ಬಂತು S’X ಚಾಕೊಲೇಟ್- ಇದರಿಂದಲೇ ತಿಂಗಳಿಗೆ 15 ಲಕ್ಷ ಸಂಪಾದಿಸುತ್ತೆ ಈ ಜೋಡಿ !!

Intresting Fact: ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೊಳಪಡಿಸುತ್ತದೆ. ನಾವು ಊಹೆ ಮಾಡಲೂ ಸಾಧ್ಯವಿಲ್ಲದಂತಹ ಪ್ರೊಡೆಕ್ಟ್ ಗಳು ಇಂದು ಲಭ್ಯವಿದೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ ಪ್ರಾಡೆಕ್ಟ್ ಬಗ್ಗೆ ಕೇಳಿದ್ರೆ ನೀವೇ ಒಂದು ಸಲ ಮೂಕವಿಸ್ಮಿತರಾಗ್ತೀರಾ.

ಇದುವರೆಗೂ ಲೈಂಗಿಕ ಶಕ್ತಿ ಹೆಚ್ಚಿಸಲು, ಕಾಮೋತ್ತೇಕಗೊಳ್ಳಲು ವಯಾಗ್ರಾ, ಜೆಲ್, ಮಾತ್ರೆ ಅಂತಹ ಅನೇಕ ವಸ್ತುಗಳು ಲಭ್ಯವಿದ್ದವು. ಆದರೀಗ ಮಾರುಕಟ್ಟೆ S’X ಚಾಕೊಲೇಟ್(Chocolate) ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲ ಇದು ಆದಾಯದ ಮೂಲವೂ ಆಗಿದೆ. ಇದರಿಂದಲೇ ಅದೊಂದು ಜೋಡಿ ತಿಂಗಳಿಗೆ ಬರೋಬ್ಬರಿ 15 ಲಕ್ಷ ಆದಾಯ ಗಳಿಸುತ್ತೆ.

ಹೌದು, ಲೈಂಗಿಕ ವಿಷಯವನ್ನೇ ತಮ್ಮ ವ್ಯಾಪಾರದ ಮೂಲ ಬಂಡವಾಳವನ್ನಾಗಿ ಮಾಡಿಕೊಂಡ ತಮಿಳುನಾಡಿನ ಪ್ರವೀಣ್ ಕೆ.ಆರ್(Praveen KR) ಮತ್ತು ಸಿಂಧು(Sindhu) ಜೋಡಿ ಹೊಸದೊಂದು ಸ್ಟಾರ್ಟ್‌ ಅಪ್ ಚಾಲ್ತಿಗೆ ತಂದಿದ್ದಾರೆ. ಬಗೆ ಬಗೆಯ ಸೆಕ್ಸ್ ಚಾಕೊಲೇಟ್‌ಗಳ ಶ್ರೇಣಿಯೊಂದಿಗೆ ಬ್ರಾಂಡ್ ಅನ್ನು ಪರಿಚಯಿಸಿರುವ ಈ ಜೋಡಿ, ಕೊಕೊಲೋವ್(Cocolov) ಚಾಕೊಲೇಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಏನಿದು ಚಾಕೊಲೇಟ್?
ಈ ಚಾಕೊಲೇಟ್ ಪದಾರ್ಥಗಳನ್ನು ನೈಸರ್ಗಿಕ ಕಾಮೋತ್ತೇಜಕಗಳಿಂದ ತಯಾರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಓರ ಸೇವನೆಯಿಂದ ಯಾವುದೇ ದುಷ್ಪರಿಣಾಣಮಗಳಿಲ್ಲದೆ ಕಾಮೋತ್ತೇಕಗೊಳ್ಳುತ್ತದೆ ಎನ್ನಲಾಗಿದೆ. ಇದರಿಂದಾಗಿ ಕೇವಲ ಒಂದು ತಿಂಗಳಲ್ಲಿ ಈ ಜೋಡಿ ಬರೋಬ್ಬರಿ 15 ಲಕ್ಷ ರೂ. ಆದಾಯ ಗಳಿಸಿದೆ ಎಂದು ವರದಿಯೊಂದು ಹೇಳಿದೆ.

ಇದನ್ನೂ ಓದಿ: ನ್ಯೂಸ್Tirupati: ತಿರುಪತಿ ಬಾಲಾಜಿ ದರ್ಶನ ಮಾಡಬೇಕ? KSRTC ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಬೇಕಾ?

Leave A Reply

Your email address will not be published.