Daily Archives

April 18, 2024

Hanuman Jayanthi: ಏಪ್ರಿಲ್ 23ರ ವಿಶೇಷ ದಿನದಂದು ಹನುಮಂತನ ಪೂಜೆ ಮಾಡಿ; ಈ ಸೌಭಾಗ್ಯ ನಿಮ್ಮದಾಗಿಸಿ

Hanuman Jayanthi: ಹನುಮಾನ್ ಜಯಂತಿಯು ನಂಬಿಕೆಯ ಪ್ರಕಾರ, ಚೈತ್ರ ಪೂರ್ಣಿಮಾ ದಿನದಂದು ಸೂರ್ಯೋದಯದ ನಂತರ ಹನುಮಂತ ಮಂಗಳವಾರ ಜನಿಸಿರುವುದಾಗಿ ಉಲ್ಲೇಖವಿದೆ.

IPL2024: ಒಂದು ಗೆಲುವಿನಿಂದ 3 ಸ್ಥಾನ ಮೇಲಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್ : ನಾಳೆ ಗುಜರಾತ್ ಟೈಟಾನ್ಸ್ ಮತ್ತಷ್ಟು…

IPL 2024: ಡೆಲ್ಲಿ ನಿವ್ವಳ ರನ್ ರೇಟ್ ಅನ್ನು ಕೂಡ ಗಣನೀಯವಾಗಿ ಸುಧಾರಿಸಿಕೊಂಡಿತು. ಇದು ಡೆಲ್ಲಿ ತಂಡದ ಅತಿ ದೊಡ್ಡ ಗೆಲುವು ಎಂಬುದು ಗಮನಾರ್ಹ.

RCB ಇನ್ನು ಪ್ಲೇ ಆಫ್ ತಲುಪಬಹುದೇ? : ಆರ್ಸಿಬಿಗೆ ಅವಕಾಶಗಳು ಹೇಗಿವೆ?

RCB: ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ. ದುರ್ಬಲ ಬೌಲಿಂಗ್ ನಿಂದಾಗಿ ತಂಡದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

Power of Speech: ಸಾವು ಸಂಭವಿಸುವ ಮೊದಲು ಮಾತನಾಡುವ ಶಕ್ತಿ ಹೋಗುವುದೇ? ವಿಜ್ಞಾನ ಏನು ಹೇಳುತ್ತದೆ?

Power of Speech: ಕೆಲವು ಅಥವಾ ಎರಡು ಪದಗಳನ್ನು ಮಾತನಾಡಲು ಆಗುವುದು. ಇದು ಯಾಕೆ ಹೀಗೆ? ಎಂಬ ಚರ್ಚೆ ಈಗಲೂ ಇದೆ. ಈ ಕುರಿತು ಪ್ರಯೋಗ ಕೂಡಾ ಮಾಡಲಾಗಿದೆ. 

Lifestyle: ತಿಂದ ತಕ್ಷಣ ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ? : ಈ ರೀತಿ ಎಂದು ಮಾಡಬೇಡಿ ಅಂತಾರೆ ವೈದ್ಯರು

Lifestyle: ಊಟ ಮಾಡಿದ ನಂತರ ಸ್ನಾನ ಮಾಡಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Population Of India: ಭಾರತದ ಜನಸಂಖ್ಯೆ 143 ಕೋಟಿಗೂ ಅಧಿಕವಂತೆ! ಇನ್ನಷ್ಟು ಶಾಕಿಂಗ್ ವಿಚಾರ ಇಲ್ಲಿದೆ!

Population of India: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಜನಸಂಖ್ಯೆಯು ಬೆಳೆಯುತ್ತಲೇ ಇದೆ. ಇದು ಹೇಗೆ ಹೋಗುತ್ತದೆ ಎಂದು ತಿಳಿದಿಲ್ಲ.

Intresting News: ಅಡ್ಡ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದೆಯೇ? : ಬೆರಳಿನ ಮೂಲಕ ವ್ಯಕ್ತಿತ್ವ ಕಂಡುಕೊಳ್ಳಬಹುದು

Intresting News: ಪುರುಷರು ಅಥವಾ ಮಹಿಳೆಯರು, ನಿಮ್ಮ ಕಾಲ್ಪೆರಳುಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ? ಕೆಲವರಿಗೆ ಕಾಲೆರಳುಗಳು ಸಮಾನವಾಗಿರುತ್ತದೆ

Teacher Transfer: ಶಿಕ್ಷಕರ ವರ್ಗಾವಣೆಗೆ ಮುಹೂರ್ತ ಫಿಕ್ಸ್‌; ಪರಿಷ್ಕೃತ ವೇಳಾಪಟ್ಟಿ ಪ್ರಕಟ

Teacher Transfer: ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎ.19 ರ ರಾತ್ರಿ 10.30 ರೊಳಗೆ ಬಿಇಒಗಳು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಮಾಹಿತಿ ಅಪ್ಡೇಟ್‌ ಮಾಡಬೇಕು.

Kannada New Movie: ಮಾಸ್ಟರ್‌ ಆನಂದ್‌ ಮಗಳ ಮೊದಲ ಸಿನಿಮಾ ನಾಳೆ ಬಿಡುಗಡೆ

Kannada New Movie: ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ನಿರೂಪಕ ಮಾಸ್ಟರ್‌ ಆನಂದ್‌ ಅವರ ಮಗಳ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Darshan : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ- ಸುಮಲತಾಗೆ ಶಾಕ್ !!

Darshan: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(Star Chandru) ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.