Dream of death: ಕನಸಲ್ಲಿ ಇವುಗಳು ಕಂಡರೆ ಸಾವು ಹತ್ತಿರವಾಗಿದೆ ಎಂದರ್ಥ !!
Dream of death: ನಮ್ಮ ಸಾವನ್ನು ಯಾರಾದರೂ ಬಲ್ಲವರಿದ್ದಾರಾ ಹೇಳಿ? ಯಾರು ಕೂಡ ತಾನು ಯಾವಾಗ ಸಾಯುತ್ತೇನೆ, ಮರಣ ಹತ್ತಿರವಾಗುತ್ತಿದೆಯೇ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ ನಿಮ್ಮ ಕನಸಲ್ಲಿ ಬರುವ ಈ ವಸ್ತುಗಳು ಸಾವು(Dream of death) ಹತ್ತಿರವಾಗಿದೆ ಎಂಬುದನ್ನು ತಿಳಿಸುತ್ತವೆ. ಹಾಗಿದ್ರೆ ಏನು ಅದು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಇದನ್ನೂ ಓದಿ: Uttara Pradesh: ಜಮೀನಿಗಾಗಿ ಸಹೋದರನ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಯತ್ನ
• ಕೂದಲು ಬೋಳಿಸುವುದು
ಯಾರಾದರೂ ಕೇಶ ಮುಂಡನ (head shave) ಮಾಡುವಂತಹ ಕನಸು ಬಿದ್ದರೆ ಅದು ಒಳ್ಳೆಯದಲ್ಲ. ಇದು ಸಂಭವಿಸಿದಲ್ಲಿ, ಕುಟುಂಬದಲ್ಲಿ ಯಾರದೋ ಸಾವಿನ ಸುದ್ದಿಯನ್ನು ಕೇಳಬಹುದು.
ಇದನ್ನೂ ಓದಿ: Udupi (Kaup): ಮಹಿಳಾ ಸಿಬ್ಬಂದಿ ಪೊಲೀಸ್ ಕ್ವಾಟ್ರಸ್ನಲ್ಲಿ ನೇಣಿಗೆ ಶರಣು
• ಡೋಲು ಬಾರಿಸುವುದು.
ಕನಸಿನಲ್ಲಿ ಡೋಲು ಬಾರಿಸುವುದು ಅಥವಾ ಬೇರೆ ಯಾರಾದರೂ ಭಾರಿಸುವುದನ್ನು ನೀವು ನೋಡಿದರೂ ಅದು ಶುಭವಲ್ಲ. ಅಂತಹ ಕನಸನ್ನು ಕಾಣುವ ವ್ಯಕ್ತಿಯು ಅಥವಾ ಅವನ ಆಪ್ತರು ಮಾನಸಿಕ ಒತ್ತಡದಿಂದ (Mental Stress) ಬಳಲಬೇಕಾಗುತ್ತದೆ.
• ಮರ ಬೀಳುವುದು
ಕನಸಿನಲ್ಲಿ ಇದ್ದಕ್ಕಿದ್ದಂತೆ ಮರ ಬೀಳುವುದು ಬಹಳ ಅಶುಭದ ಸಂಕೇತ. ಅಲ್ಲದೆ, ನೀವು ಎತ್ತರದಿಂದ ಬೀಳುವುದನ್ನು ನೋಡುವುದು ಸಹ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮದೇ ಸಾವನ್ನು ಸೂಚಿಸುತ್ತದೆ.
• ಬೇರೆಯವರ ಸಾವು
ಕನಸಿನಲ್ಲಿ ಯಾರಾದರೂ ಸಾಯುವುದನ್ನು ನೋಡುವುದು ಅಥವಾ ಶವಸಂಸ್ಕಾರದ ಕನಸು ಕಾಣುವುದು ಸಹ ಸಾವಿಗೆ ಹತ್ತಿರವಿರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಮತ್ತೆ ಮತ್ತೆ ಬಂದರೆ, ಅದು ಕುಟುಂಬದಲ್ಲಿಯೇ ಯಾರದೋ ಸಾವಿನ ಸಂಕೇತ ಎಂದು ಅರ್ಥ.
• ಮುರಿದ ವಿಗ್ರಹ
ಕನಸಿನಲ್ಲಿ ದೇವರು ಕಾಣುವುದು ಶುಭ ಸೂಚಕ. ಅದರೆ ನಿಮ್ಮ ಕನಸಿನಲ್ಲಿ ದೇವರ ವಿಗ್ರಹವು ಮುರಿದಿರುವುದನ್ನು (broken statue)ನೀವು ನೋಡಿದರೆ, ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದು ಎಲ್ಲಿಂದಲೋ ಕೆಟ್ಟ ಸುದ್ದಿ ಬರುವುದನ್ನು ಸೂಚಿಸುತ್ತದೆ.
• ಬೆತ್ತಲೆ ಮಹಿಳೆ
ಬಟ್ಟೆಯಿಲ್ಲದ ನಗ್ನ ಮಹಿಳೆಯನ್ನು (nude women) ನೋಡುವ ಕನಸು ಕಾಣುವುದು ತುಂಬಾ ಅಶುಭ. ಕನಸಿನಲ್ಲಿ ನಗ್ನ ಮಹಿಳೆ ಲೈಂಗಿಕ ಕ್ರಿಯೆ (Secual Intercourse) ನಡೆಸುವುದನ್ನು ನೋಡುವುದು ಸಾವಿನ ಸೂಚಕವೆಂದು ಪರಿಗಣಿಸಲಾಗುತ್ತದೆ.