Actress Nayanatara: ಕೋಟಿ ಕೋಟಿ ಹಣ ಕೊಟ್ಟರೂ ಆ ನಟನ ಜೊತೆ ನಟಿಸಲ್ಲ- ನಯನತಾರಾ

ನಯನತಾರಾ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಅಲ್ಲದೇ ಇತರ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸೌತ್ ಇಂಡಿಯಾದ ಲೇಡಿ ಸೂಪರ್ ಎಂದೇ ಪ್ರಸಿದ್ದಿಯನ್ನು ಪಡೆದಿದ್ದಾರೆ. ಇವರ ಪತಿ ವಿಘ್ನೇಶ್ ಶಿವನ್ ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇವರು ಸಿನಿಮಾ ಹಾಗೂ ಉದ್ಯಮದಿಂದ ಕೋಟಿಗಟ್ಟಲೆ ಆದಾಯವನ್ನು ಗಳಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Mumbai: ದುಡ್ಡು ಕೊಡಲಿಲ್ಲ ಎಂದು 3 ತಿಂಗಳ ಕಂದನನ್ನು ರೇಪ್ ಮಾಡಿ ಕೊಂದ ತೃತೀಯಲಿಂಗಿ – ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್
ಈ ನಟಿ ಕೆಲ ಸಿನಿಮಾಗಳಿಗೆ ದುಬಾರಿಯ ಹಣವನ್ನು ಕೊಟ್ಟರು,ನಟಿಸಿಲ್ಲ. ಜೊತೆಗೆ ಸೌತ್ ಇಂಡಿಯನ್ ಅಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.
ತಮಿಳಿನ ಸರವಣನ್ ಅವರ ಸಿನಿಮಾದಲ್ಲಿ ನಟನೆ ಮಾಡಲು ನಿರಾಕರಿಸಿದ್ದಾರೆ. 2022 ರಲ್ಲಿ ತೆರೆಕಂಡ ಸಿನಿಮಾವಾದ ದಿ ಲೆಜೆಂಡ್ ಸಿನಿಮಾದ ನಾಯಕನಾಗಿ ನಟನೆ ಮಾಡಿದ್ದಾರೆ.
ಸರವಣನ್ ರವರ ಸಿನಿಮಾದಲ್ಲಿ ಊರ್ವಶಿ ರೌಟೆಲಾ ನಟಿಯಾಗಿ ನಟನೆಯನ್ನು ಮಾಡಿದ್ದು, ಆದರೆ ಸರವಣನ್ ನಯನತಾರಾ ನನ್ನೇ ನಾಯಕಿಯಾಗಿ ಮಾಡಲು ಸಿದ್ಧತೆ ನಡೆಸಿದ್ದರು ಎಂಬ ಸುದ್ದಿ ಗಮನಿಸಬೇಕು.
ಈ ಕುರಿತಂತೆ ಸಿನಿಮಾ ಪತ್ರಕರ್ತ ಚೆಯ್ಯರು ಬಾಲು ಅವರು ಮಾದ್ಯಮವೊಂದರಲ್ಲಿ ಮಾತನಾಡಿದ್ದಾರೆ. ನಯನತಾರಾ ಅವರ ಮನೆಯ ಮುಂದೆ ರೋಲ್ಸ್ ರಾಯ್ಸ್ ಕಾರೊಂದು ನಿಲ್ಲುತ್ತಿತ್ತು. ಆಗ ನಾನು, ಆ ಕಾರು ಯಾರದ್ದು ಎಂದು ಆಶ್ಚರ್ಯಪಟ್ಟಿದ್ದೆ. ನಂತರ ಅದೇ ಕಾರು ಮದುವೆಯೊಂದರಲ್ಲಿ ಕಾಣಿಸಿಕೊಂಡಿತು. ಆಗ ನನಗೆ ತಿಳಿಯಿತು ಅದು ಸರವಣನ್ ಕಾರು ಎಂದು” ಅಂತ ಹೇಳಿದ್ದಾರೆ.
ಸಾಮಾನ್ಯವಾಗಿ ವಿವಿಐಪಿಗಳಿಗೆ ಅಪಾರ್ಟ್ಮೆಂಟ್ ಭದ್ರತೆಯನ್ನು ಒದಗಿಸುತ್ತವೆ. ಸರವಣನ್ 10 ಕೋಟಿಯ ಬದಲು 100 ಕೋಟಿ ನೀಡುವುದಾಗಿ ಹೇಳಿದರು ಸಿನಿಮಾಗೆ ನಟಿಸುವುದಿಲ್ಲ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.
ಸರವಣನ್ ಅವರ ಪ್ಲಾಟ್ ಇರುವಲ್ಲಿ ನಯನತಾರಾ ರವರ ಪ್ಲಾಟ್ ಸಹ ಇತ್ತು. ಆಗಾಗ ಚಿತ್ರದ ಬಗ್ಗೆ ಮಾತನಾಡಲು ಸರವಣನ್ ಪ್ಲಾಟ್ ಕಳುಹಿಸಿರಬಹುದು ಎಂದಿದ್ದಾರೆ.
ನಯನತಾರಾ ನಟಿಸಲು ಒಪ್ಪದ ಕಾರಣ ಅವರಿಗೆ ಪೈಪೋಟಿ ನೀಡುವ ನಟಿಗಾಗಿ ಹುಡುಕಾಟ ನಡೆಸಿದರು. ಆಗ ಊರ್ವಶಿ ರೌಟೆಲಾ ನಾಯಕಿಯಾಗಿ ನಟನೆಗೆ ಸಿದ್ದವಾದರು. ಕಡಿಮೆ ಸಂಭಾವನೆ ನೀಡುವ ಆ ನಟಿಗೆ ಹೆಚ್ಚು ಸಂಭಾವನೆಯನ್ನು ನೀಡಲಾಯಿತು ಎಂದು ಚೆಯ್ಯರು ಬಾಲು ಹೇಳಿದ್ದಾರೆ.
70918248
References:
super slots casino download – Andrea,
70918248
References:
anabolic steroids for Muscle building (http://www.restgarage.jp)
70918248
References:
trenbolone steroid – Carolyn –