Congress Protest: ರಾಜ್ಯ ಕಾಂಗ್ರೆಸ್‌ ಆರೋಪಗಳಿಗೆ ದಾಖಲೆ ಮೂಲಕ ಉತ್ತರ ನೀಡಿದ ಬಿಜೆಪಿ; ಇಲ್ಲಿದೆ ಎಲ್ಲಾ ವಿವರ

Congress Protest: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ ಸರಕಾರ ಆರೋಪ ಮಾಡಿದ್ದು, ಬುಧವಾರ ದಿಲ್ಲಿಯಲ್ಲಿ ಆಯೋಜಿಸಿರುವ ಬೃಹತ್‌ ಪ್ರತಿಭಟನೆಗಳಿಗೆ ಪ್ರತಿಯಾಗಿ ಬಿಜೆಪಿಯು ಕೇಂದ್ರ ಸರಕಾರ ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು (Development Project List) ನೀಡುವ ಮೂಲಕ ಉತ್ತರ ನೀಡಿದೆ.

 

ಇದನ್ನೂ ಓದಿ: Teachers Recruitment: 11,894 ಶಿಕ್ಷಕರ ನೇಮಕಾತಿ; ರಾಜ್ಯಸರಕಾರದಿಂದ ಮಹತ್ವದ ಘೋಷಣೆ

ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ ಏನೆಲ್ಲಾ ಯೋಜನೆ, ಅನುದಾನ ಬಿಡುಗಡೆ ಮಾಡಿದ ಕುರಿತು ರಾಜ್ಯ ಬಿಜೆಪಿ ಅಂಕಿ ಆಂಶಗಳನ್ನು ಬಿಡುಗಡೆ ಮಾಡಿದೆ.

Leave A Reply

Your email address will not be published.