Home Karnataka State Politics Updates Mallikarjun Kharge: ಕಾಂಗ್ರೆಸ್‌ಗೆ ಕೈ ಕೊಟ್ಟ ಶೆಟ್ಟರ್‌; ಡಿ.ಕೆ.ಶಿವಕುಮಾರ್‌ ಗೆ ಎಚ್ಚರಿಕೆ ನೀಡಿದ ಎಐಸಿಸಿ ಅಧ್ಯಕ್ಷ...

Mallikarjun Kharge: ಕಾಂಗ್ರೆಸ್‌ಗೆ ಕೈ ಕೊಟ್ಟ ಶೆಟ್ಟರ್‌; ಡಿ.ಕೆ.ಶಿವಕುಮಾರ್‌ ಗೆ ಎಚ್ಚರಿಕೆ ನೀಡಿದ ಎಐಸಿಸಿ ಅಧ್ಯಕ್ಷ ಖರ್ಗೆ!!!

Mallikarjun Kharge

Hindu neighbor gifts plot of land

Hindu neighbour gifts land to Muslim journalist

Mallikarjuna Kharge: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್‌ ಎಚ್ಚರಿಕೆಯನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಿದ್ದಾರೆ.

ಇದನ್ನೂ ಓದಿ: Akrama Sakrama: ಅಕ್ರಮ-ಸಕ್ರಮ ಪಂಪ್‌ಸೆಟ್‌ ಯೋಜನೆ; ರೈತರಿಗೊಂದು ಬಿಗ್‌ ಅಪ್ಡೇಟ್‌!!

ಹಿನ್ನೆಲೆ, ಸಿದ್ಧಾಂತ, ಪಕ್ಷ ನಿಷ್ಠೆಯ ಬಗ್ಗೆ ಪಕ್ಷಕ್ಕೆ ಸೇರುವ ಯಾರ ಕುರಿತಾಗಿಯೂ ಅರಿವನ್ನು ಹೊಂದಿರಬೇಕು. ಹೀಗೆ ಬಂದು ಹಾಗೇ ಹೋದರು ಎನ್ನುವಂತ ರೀತಿ ಇರಬಾರದು. ಪಕ್ಷದ ತತ್ವ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬರುವವರನ್ನು ಸೇರ್ಪಡೆ ಮಾಡಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಪಕ್ಷ ತೊರೆದು ಹೋಗಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.