Ramlalla: ರಾಮಲಲ್ಲನ ಇನ್ನಷ್ಟು ಫೋಟೋ ಹಂಚಿಕೊಂಡ ಶಿಲ್ಪಿ ಅರುಣ್ ಯೋಗಿರಾಜ್!!! Interesting By ಕೆ. ಎಸ್. ರೂಪಾ On Jan 25, 2024 Share the ArticleRamalalla: ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಲ್ಲಿ ತಮ್ಮ ಕೈಲಿ ಮಾಡಿದ ರಾಮಲಲ್ಲ ಮೂರ್ತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಅಲಂಕಾರವಿಲ್ಲದ ರಾಮನಲಲ್ಲಾ ನ ಮೂರ್ತಿಯನ್ನು ಗರುಡನ ಕೆತ್ತನೆಯನ್ನು ಯೋಗಿರಾಜ್ ಅವರು ಶೇರ್ ಮಾಡಿದ್ದಾರೆ. View this post on Instagram A post shared by Arun Yogiraj (@arun_yogiraj)